
‘ಹೀಲಿಂಗ್ ಎಂಬ ಚಿಕಿತ್ಸೆ ನೀವೂ ನೀಡಬಲ್ಲಿರಿ’ ರಾಜೇಶ್ವರಿ ಜಯಕೃಷ್ಣ ಅವರ ಅನುವಾದಿತ ಕೃತಿಯಾಗಿದೆ. ಬದುಕಿನ ಒಂದಲ್ಲ ಒಂದು ಘಟ್ಟದಲ್ಲಿ ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಾನೆ, ಹೀಲಿಂಗ್‌ನ ಅಗತ್ಯವನ್ನು ಮನಗಾಣುತ್ತಾನೆ. ನಮ್ಮೊಳಗೇ ಸುಪ್ತಾವಸ್ಥೆಯಲ್ಲಿರುವ ಹೀಲರ್‌ನನ್ನು ಜಾಗೃತಗೊಳಿಸುವುದು ಹೇಗೆ? ಸ್ವತಃ ನಮ್ಮನ್ನು ಮತ್ತು ನಮ್ಮ ಸುತ್ತಲಿನ ಮಂದಿಯನ್ನು ಹೀಲ್ ಮಾಡಬಲ್ಲ ಸಂಪನ್ಮೂಲಗಳು ಯಾವುವು? ನಮ್ಮೊಳಗೇ ಇರುವ ಅವುಗಳನ್ನು ಬಳಸಿಕೊಳ್ಳುವುದು ಹೇಗೆ? 'ಹೀಲಿಂಗ್' ಎಂಬ ಚಿಕಿತ್ಸೆ - ನೀವೂ ನೀಡಬಲ್ಲಿರಿ' ಎಂಬ ಈ ಒಂದು ಸಂಪುಟದಲ್ಲಿ ಮೂರು ಪುಸ್ತಕಗಳು ಅಡಕವಾಗಿವೆ.
©2025 Book Brahma Private Limited.