
ಲೇಖಕ ಗಿರೀಶ್ ತಾಳಿಕಟ್ಟೆ ಅವರ ‘SSLC ನಂತರ ಮುಂದೇನು ?’ ಪುಸ್ತಕವು 2012ರಲ್ಲಿ ಮೊದಲ ಮುದ್ರಣವನ್ನು ಕಂಡು, 2014 ಎರಡನೆ ಮುದ್ರಣವನ್ನು ಕಂಡಿದೆ. ಈ ಪುಸ್ತಕದಲ್ಲಿ SSLC ನಂತರ ಮುಂದೇನು ಎಂಬ ಗೊಂದಲದಲ್ಲಿರುವ ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಹಾಗೂ ಪೋಷಕರ ಉತ್ತಮ ಮಾಹಿತಿಗಳನ್ನು ನೀಡುವಂತಿದೆ. ಪುಸ್ತಕದ ಪರಿವಿಡಿಯಲ್ಲಿ ಕೆರಿಯರ್ ಪ್ಲ್ಯಾನಿಂಗ್, ಕಲಿಕೆ ಮತ್ತು ಆಯ್ಕೆ, ಬುದ್ಧಿವಂತಿಕೆ ಮತ್ತು ನಾವು, ಎಸ್.ಎಸ್.ಎಲ್.ಸಿ ನಂತರದ ಕೋರ್ಸ್ ಚಾರ್ಟ್, ಪದವಿ ಪೂರ್ವ ಶಿಕ್ಷಣ, ಸಾಮಾನ್ಯ ಲಿಖಿತ ಪರೀಕ್ಷೆ, ಆನ್ ಲೈನ್ ಪಿಯುಸಿ ಪ್ರವೇಶ, ಇಂಟೀರಿಯರ್ ಡಿಸೈನಿಂಗ್, ಪೈರ್ ಟೆಕ್ನಾಲಜಿಕಂಪ್ಯೂಟರ್ ಕೋರ್ಸ್‌ಗಳು ಹೀಗೆ ಹತ್ತು ಹಲವು ಶೀರ್ಷಿಕೆಗಳಿವೆ.
©2025 Book Brahma Private Limited.