ಕಂದಾ ಓದುವೆಯಾ?

Author : ಬಿ.ಕೆ. ತಿರುಮಲಮ್ಮ

Pages 24

₹ 27.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಲೇಖಕಿ ಬಿ.ಕೆ. ತಿರುಮಲಮ್ಮ ಅವರು ಬರೆದ ಕೃತಿ -ಕಂದಾ ಓದುವೆಯಾ?’. ಇವರು ಮಕ್ಕಳಿಗಾಗಿ ಬರೆದ ಕವನ ಸಂಕಲನಗಳ ಪೈಕಿ ಇದೂ ಒಂದು. ಸರಳವಾಗಿ ಮಕ್ಕಳಿಗೆ ತಿಳಿಯುವಂತೆ ಓದು-ಬರೆಹ-ಆಟದಲ್ಲಿ ಆಸಕ್ತಿ ಮೂಡುವಂತೆ ಬರೆಹದ ಶೈಲಿ ಇದೆ. ಈ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ ಸೊಗಸು’ ಪ್ರಶಸ್ತಿ (1995) ಲಭಿಸಿದೆ.

About the Author

ಬಿ.ಕೆ. ತಿರುಮಲಮ್ಮ
(22 November 1922 - 02 September 2001)

ಬಿ.ಕೆ.ತಿರುಮಲಮ್ಮ ಅವರು 22-11-22ರಲ್ಲಿ ಜನಿಸಿದರು. ಇದು ಸುಂದರ ಸಂಖ್ಯೆಯಲ್ಲವೇ? ಅವರು ಸಂಖ್ಯೆಗಳನ್ನು ಪ್ರೀತಿಸುತ್ತಿದ್ದರು. ಪ್ರತಿ ಮಗುವೂ ಶಾಲೆಗೆ ಹೋಗುವಂತಾಗಬೇಕು, ಸಂಖ್ಯೆಗಳು ಮತ್ತು ಪದಗಳ ಪ್ರಪಂಚದ ಪರಿಚಯ ಅವರಿಗೆ ಆಗಬೇಕು ಎಂದು ಬಯಸಿದ್ದರು.  ಆದ್ದರಿಂದ ಅವರು 1953ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಶಿಶು ವಿಹಾರವನ್ನು ಸ್ಥಾಪಿಸಿದರು. ಮಕ್ಕಳಿಗೆ ಗಣಿತ ಮತ್ತು ವಿಜ್ಞಾನವನ್ನು ಸುಲಭವಾಗಿ ಕಲಿಸಲು ಅನೇಕ ಸರಳ ಪದ್ಯಗಳನ್ನು ಬರೆದರು. ‘ಕಂದಾ ಅಕ್ಷರ ಕಲಿ’ ‘ಕನ್ನಡ ಓದುವೆಯಾ’ ‘ನಮ್ಮ ಮನೆ’ ‘ಓದಿ ಕೇಳುವ ಕತೆಗಳು’ ‘ಪುಟಾಣಿಗಳ ವೈಜ್ಞಾನಿಕ ಕತೆಗಳು’ ‘ನಮ್ಮ ಬೆಂಗಳೂರು ಮತ್ತು ಪುಣ್ಯಕೋಟಿ’ ಇವು ಅವರ ಕೆಲವು ಕವಿತೆಗಳು. ಇವುಗಳನ್ನು ...

READ MORE

Related Books