ಶುದ್ಧಗೆ

Author : ಎಸ್‌.ವಿ. ಕಶ್ಯಪ

Pages 72

₹ 50.00




Year of Publication: 2010
Published by: ವಿಜಯನಗರ ಬಿಂಬ
Address: ವಿಜಯನಗರ ಬಿಂಬ(ರಿ) ರಂಗಶಿಕ್ಷಣ ಕೇಂದ್ರ 195, 5 ‘ಎ’ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಹಂಪಿನಗರ, ವಿಜಯನಗರ 2ನೇ ಹಂತ, ಬೆಂಗಳೂರು - 560 104.
Phone: 23300967

Synopsys

ಕನ್ನಡ ಭಾಷೆಯ ಚರಿತ್ರೆಯನ್ನು ತೋರಿಸುವ ಪ್ರಯತ್ನವನ್ನು ಡಾ. ಎಸ್.ವಿ.ಕಶ್ಯಪ್‌ ಅವರು ಈ ಕೃತಿಯಲ್ಲಿ ಮಾಡಿದ್ದಾರೆ. ಇದೊಂದು ಮಕ್ಕಳ ನಾಟಕ. ಅಕ್ಷರಗಳು ಹುಟ್ಟಿದಾಗಿನಿಂದ ಈಗಿನವರೆಗೆ ಅವುಗಳ ಹಣೆಬರಹ ಏನಾಗಿದೆ ಎಂಬುದನ್ನು ಚಿತ್ರಿಸುತ್ತಾ, ತನ್ಮೂಲಕ ಭಾಷಾ ಚರಿತ್ರೆಯನ್ನು ಮತ್ತು ಪ್ರಸ್ತುತ ಭಾಷೆಯನ್ನು ಕುರಿತು ಈ ನಾಟಕದಲ್ಲಿ  ಎಸ್.ವಿ.ಕಶ್ಯಪ್‌ ಅವರು ವಿವರಿಸಿದ್ದಾರೆ. ಭಾಷೆಯ ರಾಜಕೀಯದ ಕುರಿತು ಈ ಕೃತಿಯೂ ವಿವರಿಸುತ್ತದೆ.

Related Books