ಪದ ಚಿತ್ತಾರ

Author : ವಿವಿಧ ವಿದ್ಯಾರ್ಥಿಗಳು

Pages 73

₹ 80.00




Year of Publication: 2009
Published by: ವಿಜಯನಗರ ಬಿಂಬ
Address: ವಿಜಯನಗರ ಬಿಂಬ(ರಿ) ರಂಗಶಿಕ್ಷಣ ಕೇಂದ್ರ 195, 5 ‘ಎ’ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಹಂಪಿನಗರ, ವಿಜಯನಗರ 2ನೇ ಹಂತ, ಬೆಂಗಳೂರು - 560 104.
Phone: 23300967

Synopsys

ಚಿಣ್ಣರು ರಚಿಸಿದ ಈ ಕೃತಿಯೂ ಮಕ್ಕಳ ಬಹುಮುಖ ಅಭಿವ್ಯಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ. ಮಕ್ಕಳೇ ನಾಟಕ ರಚಿಸಿ, ನಿರ್ದೇಶಿಸಿದ 14 ನಾಟಕಗಳನ್ನು ಈ ಕೃತಿಯು ಒಳಗೊಂಡಿದೆ. ಪುಟ್ಟ  ಮಕ್ಕಳ ಕೈಗಳ ಗೀಚು ಗೆರೆಯಾಗಿ , ಗೆರೆಗಳಿಗೆ ರಂಗು ತಾಗಿಸಿದಾಗ ಅರಳಿದ ವಿವಿಧ 14 ಕಲಾಕೃತಿಗಳೂ, ಅವುಗಳಿಂದ ಸ್ಪೂರ್ತಿ ಪಡೆದು, ಚಿಣ್ಣರ ಮನದಲ್ಲಿ ಮೂಡಿದ ಕಥೆಗಳು, ಪದಗಳನ್ನು ಪೋಣಿಸಿದಾಗ ರೂಪುಗೊಂಡ ಕವನಗಳನ್ನು ಈ ಕೃತಿಯೂ ಒಳಗೊಂಡಿದೆ. ಚಿಣ್ಣರ ಸೃಜನಶೀಲ ಚಟುವಟಿಕೆಗಳು ಈ ಕೃತಿಯಲ್ಲಿ ದಾಖಲಾಗಿದೆ.

About the Author

ವಿವಿಧ ವಿದ್ಯಾರ್ಥಿಗಳು

. ...

READ MORE

Related Books