ಪದ ಚಿತ್ತಾರ- 7

Author : ವಿವಿಧ ವಿದ್ಯಾರ್ಥಿಗಳು

Pages 92

₹ 100.00




Published by: ವಿಜಯನಗರ
Address: ವಿಜಯನಗರ ಬಿಂಬ(ರಿ) ರಂಗಶಿಕ್ಷಣ ಕೇಂದ್ರ 195, 5 ‘ಎ’ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಹಂಪಿನಗರ, ವಿಜಯನಗರ 2ನೇ ಹಂತ, ಬೆಂಗಳೂರು - 560 104.
Phone: 23300967

Synopsys

ಮಕ್ಕಳು ರಚಿಸಿ, ನಿರ್ದೇಶಿಸಿ, ನಾಟಕಕ್ಕೆ ಬೇಕಾದ ರಂಗ ಸಜ್ಜಿಕೆ, ತಾಲೀಮು, ಪರಿಕರ, ಎಲ್ಲವನ್ನೂ ಮಕ್ಕಳೇ ಮಾಡಿಕೊಂಡು ಬೊಂಬೆ ಹಬ್ಬ ಕಿರು ನಾಟಕೋತ್ಸವದಲ್ಲಿ ಪ್ರದರ್ಶನೆಗೊಂಡ ಕಿರು ನಾಟಕಗಳು ಈ ಕೃತಿಯಲ್ಲಿ ಅಚ್ಚಾಗಿದೆ. ಜೊತೆಗೆ ಮಕ್ಕಳು ರಚಿಸಿರುವ ಚಿತ್ರಗಳು, ಚಿಣ್ಣರು ನಿರೂಪಿಸಿರುವ ಕಥನಗಳನ್ನು ಈ ಪುಸ್ತಕವು ಒಳಗೊಂಡಿದೆ.  ಚಿಣ್ಣರ ಸೃಜನಶೀಲ ಚಟುವಟಿಕೆಗಳು ಈ ಕೃತಿಯಲ್ಲಿ ದಾಖಲಾಗಿದೆ.


 

About the Author

ವಿವಿಧ ವಿದ್ಯಾರ್ಥಿಗಳು

. ...

READ MORE

Related Books