ಕಾಡಿನ ಮಕ್ಕಳ ಒಡನಾಟದಲ್ಲಿ

Author : ಕ್ಷೀರಸಾಗರ

Pages 146

₹ 75.00
Year of Publication: 2011
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560032
Phone: 080-22107734

Synopsys

ಲೇಖಕ ಕ್ಷೀರಸಾಗರ ರವರು ಹಲವಾರು ದಶಕಗಳ ಕಾಲ ಬುಡಕಟ್ಟು ಗಿರಿಜನರೊಂದಿಗೆ ಉತ್ತಮವಾದ ಒಡನಾಟ ಹೊಂದಿದ್ದರು. ಆ ಜನಸಮುದಾಯದ ನೋವು, ನಲಿವು, ವೈಚಿತ್ರ್ಯ, ಸಾಂಸ್ಕೃತಿಕ ಸಿರಿವಂತಿಕೆಯನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ. ಆಧುನಿಕತೆ ತನ್ನ ಎರಡೂ ಬಲಾಢ್ಯ ರೆಕ್ಕೆಗಳನ್ನು ಬಿಚ್ಚಿ ಗಗನಮುಖಿಯಾಗಿ ಜಿಗಿಯುತ್ತಿದ್ದರೂ ಗಿರಿಜನರು ನಿತ್ಯಶೋಷಣೆಗೆ ಒಳಗಾಗುತಿದ್ದಾರೆ. ಆಧುಕತೆಯ ಹೆಸರಲ್ಲಿ ಬಂದ ಯಾವ ಪರಿಕರಗಳು ಬುಡಕಟ್ಟು ಜನರಿಗೆ ದಕ್ಕಲಿಲ್ಲ ಮತ್ತು ಅಭಿವೃಧ್ಧಿಯನ್ನ ಪರಿಗಣಿಸಲಿಲ್ಲ. ಈ ಎಲ್ಲಾ ಸಂಗತಿಗಳನ್ನು ಈ ಕೃತಿಯಲ್ಲಿ ವಿವರವಾಗಿ ಕಟ್ಟಿಕೊಡಲಾಗಿದೆ.

Related Books