ಪದ ಚಿತ್ತಾರ-9 ಸಂಪುಟ-3

Author : ವಿವಿಧ ವಿದ್ಯಾರ್ಥಿಗಳು

Pages 58




Year of Publication: 2010
Published by: ವಿಜಯನಗರ ಬಿಂಬ
Address: ವಿಜಯನಗರ ಬಿಂಬ(ರಿ) ರಂಗಶಿಕ್ಷಣ ಕೇಂದ್ರ 195, 5 ‘ಎ’ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಹಂಪಿನಗರ, ವಿಜಯನಗರ 2ನೇ ಹಂತ, ಬೆಂಗಳೂರು - 560 104.
Phone: 23300967

Synopsys

ಈ ಕೃತಿಯೂ ಮಕ್ಕಳ ಸೃಜನಶೀಲತೆಗೆ ಸಾಕ್ಷಿಯಾಗಿದೆ. ಕಥನ, ಕವನ ಚಿತ್ರಗಳನ್ನು ಈ ಪುಸ್ತಕವು ಒಳಗೊಂಡಿದೆ. ಪುಟ್ಟ  ಮಕ್ಕಳ ಕೈಗಳ ಗೀಚು ಗೆರೆಯಾಗಿ , ಗೆರೆಗಳಿಗೆ ರಂಗು ತಾಗಿಸಿದಾಗ ಅರಳಿದ ಬಣ್ಣ ಬಣ್ಣದ ಕಲಾಕೃತಿಗಳು,  ಅವುಗಳಿಂದ ಸ್ಪೂರ್ತಿ ಪಡೆದು, ಚಿಣ್ಣರ ಮನದಲ್ಲಿ ಮೂಡಿದ ಕಥೆಗಳು, ಅವರು ರಚಿಸಿದ ಕವನಗಳು ಈ ಕೃತಿಯಲ್ಲಿ ಸರಳ ಸುಂದರವಾಗಿ ಮೂಡಿ ಬಂದಿದೆ.2009 ರ ವಿಜಯನಗರ ಬಿಂಬ ಶನಿವಾರದ ರಂಗಶಾಲೆಯ ವಿದ್ಯಾರ್ಥಿಗಳು ಈ ಕೃತಿಯನ್ನು ರಚಿಸಿದ್ದಾರೆ.

About the Author

ವಿವಿಧ ವಿದ್ಯಾರ್ಥಿಗಳು

. ...

READ MORE

Related Books