ಪದ ಚಿತ್ತಾರ-11

Author : ವಿವಿಧ ವಿದ್ಯಾರ್ಥಿಗಳು

Pages 138

₹ 200.00




Year of Publication: 2018
Published by: ವಿಜಯನಗರ ಬಿಂಬ
Address: ವಿಜಯನಗರ ಬಿಂಬ(ರಿ) ರಂಗಶಿಕ್ಷಣ ಕೇಂದ್ರ 195, 5 ‘ಎ’ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಹಂಪಿನಗರ, ವಿಜಯನಗರ 2ನೇ ಹಂತ, ಬೆಂಗಳೂರು - 560 104.
Phone: 23300967

Synopsys

ಚಿನಕುರುಳಿ ಕಿರು ನಾಟಕೋತ್ಸವದಲ್ಲಿ ಮಕ್ಕಳು ರಚಿಸಿ, ನಿರ್ದೇಶಿಸಿ, ನಾಟಕಕ್ಕೆ ಬೇಕಾದ ರಂಗ ಸಜ್ಜಿಕೆ, ತಾಲೀಮು, ಪರಿಕರ, ಎಲ್ಲವನ್ನು ಮಕ್ಕಳೇ ಮಾಡಿಕೊಂಡು ಪ್ರದರ್ಶನಗೊಂಡ ಕಿರು ನಾಟಕಗಳು  ಇಲ್ಲಿ ಅಚ್ಚಾಗಿವೆ. ಪುಟ್ಟ  ಮಕ್ಕಳ ಕೈಗಳ ಗೀಚು ಗೆರೆಯಾಗಿ , ಗೆರೆಗಳಿಗೆ ರಂಗು ತಾಗಿಸಿದಾಗ ಅರಳಿದ ಬಣ್ಣದ ಬಣ್ಣದ ಚಿತ್ರಳು, ಅವುಗಳಿಂದ ಸ್ಪೂರ್ತಿ ಪಡೆದು, ಚಿಣ್ಣರ ಮನದಲ್ಲಿ ಮೂಡಿದ ಕಥೆಗಳನ್ನು ಈ ಕೃತಿಯೂ ಒಳಗೊಂಡಿದೆ. ಚಿಣ್ಣರ ಸೃಜನಶೀಲ ಚಟುವಟಿಕೆಗಳು ಈ ಕೃತಿಯಲ್ಲಿ ದಾಖಲಾಗಿದೆ. 2017ರ ರಂಗ ವಿಜಯನಗರ ಬಿಂಬ ಶನಿವಾರ ರಂಗಶಾಲೆಯ ವಿದ್ಯಾರ್ಥಿಗಳು ರಚಿಸಿದ ಕೃತಿಯಾಗಿದೆ ಇದು.

About the Author

ವಿವಿಧ ವಿದ್ಯಾರ್ಥಿಗಳು

. ...

READ MORE

Related Books