
‘ಸಮಯವನ್ನು ಕೊಲ್ಲಬೇಡಿ ಪ್ಲೀಸ್’ ಲೇಖಕ ಆರ್. ಶ್ರೀನಾಗೇಶ್ ಅವರ ಕೃತಿ. ಸಮಯ ನಮಗೆ ಪ್ರಕೃತಿ ದತ್ತವಾದ ಅದ್ಬುತ ಕೊಡುಗೆ. ಯಾವುದೇ ಭೇದ ಭಾವ ಇಲ್ಲದೇ, ಒಂದು ದಿನವೂ ತಪ್ಪದೇ, ಅನುದಿನವೂ 24 ತಾಸು ನಮ್ಮ ಖಾತೆಗೆ ಜಮೆ ಆಗುತ್ತದೆ. ನಮಗಿರುವ ಕೆಲಸಗಳನ್ನು ವಿಂಗಡಿಸಿಕೊಂಡು ಕ್ರಿಯಾಶೀಲರಾಗಿ ಸಮಯವನ್ನು ಬಳಸಿಕೊಳ್ಳುವುದು ಸಾಧಕರ ಲಕ್ಷಣ. ಹಾಗಾಗಿ, ಸಮಯದ ಮಹತ್ವವೇನು, ಸಮಯವನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬೇಕು ಎಂಬ ಮಾಹಿತಿಯನ್ನು ಈ ಕೃತಿ ನೀಡುತ್ತದೆ.
©2025 Book Brahma Private Limited.