ಹೃದಯವಂತ ವಿಷ್ಣು

Author : ವಿನೋದ್ ಕುಮಾರ್. ಬಿ

Pages 108

₹ 90.00




Year of Publication: 2010
Published by: ಸೃಷ್ಟಿ ಪಬ್ಲಿಕೇಷನ್ಸ್
Address: ಸೃಷ್ಟಿ ಪ್ರಕಾಶನ, #1445, 3ನೇ ಕ್ರಾಸ್, ಕಾರ್ಪೋರೇಷನ್ ಕಾಲೋನಿ, ಗೋವಿಂದರಾಜನಗರ, ಬೆಂಗಳೂರು-560079
Phone: 9480966668

Synopsys

ಕನ್ನಡ ಚಿತ್ರರಂಗವನ್ನು ಹಲವು ದಶಕಗಳ ಕಾಲ ಆಳಿದ ಶ್ರೀವಿಷ್ಣುವರ್ಧನ್ ಅವರ ಜೀವನ ಗಾಥೆಯನ್ನು ಅವರ ಅಭಿಮಾನಿಯಾದ ವಿನೋದ್ ಕುಮಾರ್ ಬರೆದಿದ್ದಾರೆ. ನಾಗರಹಾವು ಸಿನಿಮಾದ ಚಾಮಯ್ಯ ಮೇಷ್ಟ್ರ ಶಿಷ್ಯನಾಗಿ ಆಪ್ತರಕ್ಷಕವರೆೆಗೆ ಚಿತ್ರರಂಗದ ಬದುಕನ್ನು ನಡೆಸಿದ ಧೀಮಂತ ವ್ಯಕ್ತಿ ವಿಷ್ಣುವರ್ಧನ್ , ಅವರ ಸಿನಿಮಾ ಮತ್ತು ಜೀವನದ ಕುರಿತಾದ ಈ ಪುಸ್ತಕ ಅಭಿಮಾನಿಗಳಿಗೆ ವಿಷ್ಣು ಅವರ ಬಗ್ಗೆ ಮತ್ತಷ್ಟು ತಿಳಿಯಲು ದಾರಿಯಾಗಿದೆ. 

About the Author

ವಿನೋದ್ ಕುಮಾರ್. ಬಿ
(14 February 1989)

ವಿನೋದ್ ಕುಮಾರ್.ಬಿ. ಅವರು ಹೃದಯವಂತ ವಿಷ್ಣು ಎಂಬ ಕೃತಿಯನ್ನು ರಚಿಸಿದ್ದಾರೆ. ವಿನೋದ್ ಕುಮಾರ್ ಬಿ ಅವರು ಜನಿಸಿದ್ದು 1989 ಫೆಬ್ರುವರಿ 14 ರಂದು ಜನಿಸಿದರು. ಬೆಂಗಳೂರಿನವರೇ ಆದ ವಿನೋದ್‌ ಅವರು ಪ್ರಸ್ತುತ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಸೀನಿಯರ್ ಅಸೋಸಿಯೇಟ್ ಅಡ್ಮಿನ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಹೃದಯವಂತ ವಿಷ್ಣು ಅವಧೂತರು, ಭಾವ ಶಿಲ್ಪಿ ಡಾ.ವಿಷ್ಣುವರ್ಧನ್ ಆಟೋ ರಾಜ ಮುಂತಾದವು. ಇವರಿಗೆ ಶಾರದಾ ಸುಪುತ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.  ...

READ MORE

Related Books