ಕಗ್ಗ ರಸಧಾರೆ ಸಂಪುಟ-4

Author : ರವಿ ತಿರುಮಲೈ

Pages 352

₹ 225.00




Year of Publication: 2017
Published by: ವಿಜಯರವಿ ಪ್ರಕಾಶನ
Address: ಬೆಂಗಳೂರು

Synopsys

ಸಾಹಿತಿ-ಚಿಂತಕ ಡಿ.ವಿ. ಗುಂಡಪ್ಪನವರ ಕೃತಿ-ಕಗ್ಗ ರಸಧಾರೆಸಂಪುಟ-4 . ಮಂಕುತಿಮ್ಮನ ಕಗ್ಗದ ರಸಧಾರೆ ಇಲ್ಲಿದೆ. ಪ್ರತಿ ಕಗ್ಗದ ವ್ಯಾಖ್ಯಾನವನ್ನು ಒಳಗೊಂಡು ಸರಳ ಭಾಷೆಯಲ್ಲಿ ಕಗ್ಗದ ರಸವನ್ನು ಓದುಗರಿಗೆ ಉಣಬಡಿಸಿದ್ದಾರೆ ಲೇಖಕ ರವಿ ತಿರುಮಲೈ.

About the Author

ರವಿ ತಿರುಮಲೈ

ಮೂಲತಃ ಕೋಲಾರ ಜಿಲ್ಲೆಯವರಾದ ರವಿ ತಿರುಮಲೈ ಅವರು ವಾಣಿಜ್ಯ ಪದವಿ ಪಡೆದು ಎರಡು ದಶಕಗಳ ಕಾಲ ಕೆನರಾ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಪ್ರೇಮ ಇವರ ನಿರಂತರ ಅಧ್ಯಯನ, ಅನುವಾದ ಕಾರ್ಯ, ಕವನ ರಚನೆ, ರಂಗಭೂಮಿ, ಹಳೆಯ ಚಿತ್ರ ಸಂಗೀತ ಹೀಗೆ ವೈವಿಧ್ಯಮಯ ಆಸಕ್ತಿಯನ್ನು ತಳೆದವರು. ಸಾಹಿತಿ ಡಿ.ವಿ ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗ ಕುರಿತಾದ ವ್ಯಾಖ್ಯಾನಗಳನ್ನು ಮೂರು ಬೃಹತ್ ಸಂಪುಟಗಳಲ್ಲಿ ’ ಕಗ್ಗ ರಸಧಾರೆ’ ಎಂಬ ಶೀರ್ಷಿಕೆಯಡಿ ಹೊರತಂದಿದ್ದಾರೆ.  ವ್ಯಾಖ್ಯಾನ, ಚಿಂತನೆಗಳ ಕುರಿತಾದ ಇವರ ಬರಹಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.   ...

READ MORE

Related Books