ಅಂಚೆ ಜಾನಪದ

Author : ಎಂ.ಆರ್‌. ಪ್ರಭಾಕರ್‌

Pages 69

₹ 150.00




Year of Publication: 2012
Published by: ಕರ್ನಾಟಕ ಜಾನಪದ ಅಕಾಡೆಮಿ
Address: ಬೆಂಗಳೂರು

Synopsys

‘ಅಂಚೆ ಜಾನಪದ’ ಜಾನಪದ ಸಂಬಂಧಿ ಅಂಚೆಚೀಟಿಗಳ ಸಂಗ್ರಹ ಕೃತಿ ಇದಾಗಿದೆ. ಇದರಲ್ಲಿ ಕ್ರಿಮಿ-ಕೀಟಗಳು, ಜಂತುಗಳು, ಕಡಲ ಚಿಪ್ಪು, ಜಲಚರಗಳು, ಕಾಡು ಪ್ರಾಣಿಗಳು, ಸಾಕು ಪ್ರಾಣಿಗಳು, ಪ್ರಾಣಿ ಪಕ್ಷಿ, ಮುದ್ದು ಪಕ್ಷಿ ಪ್ರಾಣಿ, ಪಕ್ಷಿಗಳು, ರಂಗೋಲಿ, ಗ್ರಾಮೀಣ ಕಸಬುಗಳು, ಮಾದರಿಗಳ ಕಲೆ, ಗ್ರಾಮೀಣಕುಶಲ ಕಲೆ, ಪ್ರದರ್ಶನ ಕಲೆ, ಗೊಂಬೆಯಾಟ, ಮಕ್ಕಳ ಚಿತ್ರಕಲೆ, ಆಟಿಕೆಗಳು, ದೇಸಿ ಆಟಗಳು ಮುಂತಾದ ಜಾನಪದ ಕಲೆಗಳ ಅಂಚೆಚೀಟಿಗಳ ಕುರಿತು ಬರೆಯಲಾಗಿದೆ.

About the Author

ಎಂ.ಆರ್‌. ಪ್ರಭಾಕರ್‌
(19 November 1946)

ಸಾಹಿತಿ ಎಂ.ಆರ್‌. ಪ್ರಭಾಕರ್ ಅವರು  1946 ನವೆಂಬರ್‌ 19ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎಂ.ವಿ. ರಾಮಾಶಾಸ್ತ್ರಿ, ತಾಯಿ ಭಾಗೀರಥಮ್ಮ. ಭಾರತೀಯ ವಿಜ್ಞಾನ ಮಂದಿರದಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದಿದ್ದರು.  ...

READ MORE

Related Books