ಬಿಗ್ ಥಿಂಕಿಂಗ್

Author : ಎಂ.ಎಲ್. ರಾಘವೇಂದ್ರರಾವ್‌

Pages 172

₹ 90.00




Year of Publication: 2011
Published by: ವಸಂತ ಪ್ರಕಾಶನ
Address: # 360, 10ನೇ ಮುಖ್ಯ, ಬಿ-ಮುಖ್ಯರಸ್ತೆ, ಕಾಸ್ಮೋಪಾಲಿಟಿನ್ ಕ್ಲಬ್ ಎದುರು, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011
Phone: 080 2244 3996

Synopsys

‘ಬಿಗ್ ಥಿಂಕಿಂಗ್’ ಕೃತಿಯನ್ನು ಲೇಖಕರಾದ ಎಂ.ಎಲ್. ರಾಘವೇಂದ್ರರಾವ್ ಹಾಗೂ ಆದೇಳ್ಳ ಶಿವಕುಮಾರ್ ಅವರು ಜಂಟಿಯಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಆತ್ಮವಿಶ್ವಾಸದಿಂದ ಆಲೋಚಿಸಿರಿ, ಆತ್ಮಸ್ಥೈರ್ಯದಿಂದ ಬದುಕಿರಿ ಹಾಗೂ ನಿರಂತರ ಕಾರ್ಯಪ್ರವೃತ್ತರಾಗಿರಿ ಎಂಬ ಮೂರು ಉಪಶೀರ್ಷಿಕೆಯಡಿ ಮೂಲ ಲೇಖಕರು ತಮ್ಮ ಚಿಂತನೆಗಳನ್ನು ಓದುಗರಿಗೆ ಪ್ರೇರಣಾತ್ಮಕವಾಗಿ ಬರೆದಿದ್ದಾರೆ.

About the Author

ಎಂ.ಎಲ್. ರಾಘವೇಂದ್ರರಾವ್‌
(20 December 1942)

ಹಿರಿಯ ಸಾಹಿತಿ, ಪ್ರಕಾಶಕರಾಗಿಯೂ ಪರಿಚಿತರಾಗಿದ್ದ ರಾಘವೇಂದ್ರರಾವ್‌ ಅವರು 1942 ಡಿಸೆಂಬರ್‌ 20ರಂದು ಮೈಸೂರಿನಲ್ಲಿ ಜನಿಸಿದರು.  ತಾಯಿ ಅನಸೂಯಾಬಾಯಿ. ತಂದೆ ಲಕ್ಷ್ಮಣರಾವ್‌. ಇವರು ರಚಿಸಿದ ಕತೆಗಳು ಮೊದಲು ಪ್ರಕಟವಾಗಿದ್ದ ಜನಪ್ರಗತಿ ಹಾಗೂ ಮಲ್ಲಿಗೆ ಪತ್ರಿಕೆಗಳಲ್ಲಿ. ಮುರಳಿ ಎಂಬ ಮಾಸ ಪತ್ರಿಕೆಯಲ್ಲಿ ಸಹಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಇವರು ಧೃವ ಪತ್ರಿಕೆಯ ಸಹಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಮಧುರ ಎಂಬ ಪ್ರಕಾಶನ ಸಂಸ್ಥೆಯನ್ನು ಆರಂಭಿಸಿದ ಇವರು ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ತೆಲುಗಿನ ಯಂಡಮೂರಿ ವೀರೇಂದ್ರನಾಥ್‌, ಕಳಾಪೂರ್ಣ ಲತಾ, ಮಧುರಾಂತಕಂ ರಾಜೇಶ್ವರರಾವ್‌, ಸೂರ್ಯದೇವರ ರಾಮಮೋಹನ ರಾವ್‌, ಮಾಲತಿ ಚೆಂಡೂರ್‌ ಸೇರಿದಂತೆ ಹಲವಾರು ಲೇಖಕರ ಅಂತರ್ಮುಖ, ತುಳಸೀವನ, ರಾಗ ತರಂಗಿಣಿ, ...

READ MORE

Related Books