ವಿಜಯಕ್ಕೆ ಆರನೇ ಮೆಟ್ಟಿಲು

Author : ಯಂಡಮೂರಿ ವೀರೇಂದ್ರನಾಥ್

Pages 352

₹ 200.00




Year of Publication: 2013
Published by: ನವಸಾಹಿತಿ ಬುಕ್ ಹೌಸ್
Address: ವಿಜಯವಾಡ

Synopsys

ಬದುಕಿನಲ್ಲಿ ಆಯಾ ಸಂದರ್ಭಕ್ಕೆ ಕಷ್ಟಗಳು ಬರುವುದು ಸಹಜವಾದರೂ ಅದು ಹಲವಾರು ದಿನಗಳ ಕಾಲ ಭಾದಿಸುತ್ತಲೇ ಇರುತ್ತದೆ. ಈ ಕಷ್ಟಗಳು ಬಹಳಷ್ಟು ಬಾರಿ ನಾವು ಅಂದುಕೊಂಡಷ್ಟು ದೊಡ್ಡದಾಗಿರುವುದಿಲ್ಲ, ಅವೆಲ್ಲವನ್ನು ಸಣ್ಣ ಆತ್ಮವಿಶ್ವಾಸದಿಂದ ಹೇಗೆ ಸುಲಭವಾಗಿ ಹೊಡೆದೋಡಿಸಬಹುದು ಎಂಬುದನ್ನು ಲೇಖಕ ಯಂಡಮೂರಿ ವೀರೇಂದ್ರನಾಥ ಅವರು ಚರ್ಚಿಸಿದ್ದಾರೆ. ಇದರೊಂದಿಗೆ ಹಲವಾರು ಸ್ಪೂರ್ತಿ ಕತೆಗಳು ನೀತಿಯನ್ನು ಹೇಳುತ್ತವೆ. ತಮ್ಮ ಮನೋವಿಶ್ಲೇಷಣೆ ಮೂಲಕ ನೀಡಿರುವ ವಿವರಗಳು ಓದುಗರನ್ನು ಚಕಿತರನ್ನಾಗಿಸುತ್ತವೆ.

 

About the Author

ಯಂಡಮೂರಿ ವೀರೇಂದ್ರನಾಥ್

ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books