ಮೈಂಡ್ ಪವರ್ ನಂಬರ್ ಒನ್ ಆಗುವುದು ಹೇಗೆ?

Author : ಯಂಡಮೂರಿ ವೀರೇಂದ್ರನಾಥ್

Pages 248

₹ 175.00




Year of Publication: 2013
Published by: ನವಸಾಹಿತಿ ಬುಕ್ ಹೌಸ್
Address: ವಿಜಯವಾಡ

Synopsys

“ಮೊದಲು ನಿನ್ನ ಗುರಿಯೇನೆಂಬುದನ್ನು ನಿರ್ಣಯಿಸಿಕೋ. ಆ ನಂತರ ಹೇಗೆ ಅದನ್ನು ಸಾಧಿಸಬೇಕೆಂದು ವಿವಿಧ ರೀತಿಯಲ್ಲಿ ಪ್ಲಾನ್ ಮಾಡು” ಇಂತಹ ಅನೇಕ ಸಾಲುಗಳು ಓದುಗರನ್ನು ಆಕರ್ಷಿಸುವುದು ಮಾತ್ರವಲ್ಲದೆ ಪ್ರಸ್ತುತ ಕಾಲಘಟ್ಟಕ್ಕೆ ಹೇಗೆ ನಮ್ಮ ಆಲೋಚನೆಗಳು ಬದಲಾಗಬೇಕು ಎಂಬುದನ್ನು ತಿಳಿಸುತ್ತದೆ. ಈ ಕುರಿತು ಹಲವಾರು ವಿವರಗಳನ್ನು ನೀಡಿದ್ದು ಸಲಹೆಗಳನ್ನು ನೀಡಿದ್ದಾರೆ ಲೇಖಕ ಯಂಡಮೂರಿ ವೀರೇಂದ್ರನಾಥ. ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ರಾಜಾ ಚೆಂಡೂರ್‌.

 

About the Author

ಯಂಡಮೂರಿ ವೀರೇಂದ್ರನಾಥ್

ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books