ಜಾಗತಿಕ ಸತ್ಯಗಳು

Author : ವಿವಿಧ ಲೇಖಕರು

Pages 190

₹ 135.00




Year of Publication: 2018
Published by: ಸಮಾಜ ಪುಸ್ತಕಾಲಯ
Address: ಶಿವಾಜಿ ಬೀದಿ, ಧಾರವಾಡ

Synopsys

ಜಾಗತಿಕ ಸತ್ಯಗಳು- ಈ ಕೃತಿಯು ಸತ್ಯ ಮಾತು-ವಿಚಾರಗಳಿಂದ ತುಂಬಿದೆ. ಭರ್ತೃಹರಿ, ಬುದ್ಧ, ಕಾಳಿದಾಸ, ಚಾಣಕ್ಯ, ವಿವೇಕಾನಂದ, ಅರವಿಂದ , ಠಾಕೂರು, ಮಹಾತ್ಮ ಗಾಂಧಿ, ಮಾಸ್ತಿ, ಬೇಂದ್ರೆ, ಕಾರಂತ, ಶ್ರೀರಂಗ, ಕುವೆಂಪು ಸೇರಿದಂತೆ ಸಾಕ್ರೆಟಿಸ್, ಪ್ಲೇಟೊ, ಅರಿಸ್ಟಾಟಲ್, ಬೈರನ್, ಕನ್ ಫ್ಯೂಷಿಯನ್, ಮಿಲ್ಟನ್, ರೆಸ್ಸೆಲ್, ರಸ್ಕಿನ್, ಷೇಕ್ಸ್ ಪಿಯರ್ ಸೇರಿದಂತೆ ಇತರೆ ತತ್ವಜ್ಞಾನಿಗಳು ಹೇಳಿದ ಅನುಭವಿಕ ಸತ್ಯ ವಿಚಾರಗಳನ್ನು ಇಲ್ಲಿ ಸಂಗ್ರಹಿಸಿದ್ದು, ಒಂದು ರೀತಿಯಲ್ಲಿ ಈ ಕೃತಿಯು ಓದುಗರಿಗೆ ಪ್ರೇರಣಾದಾಯಕವಾಗಿದೆ.

About the Author

ವಿವಿಧ ಲೇಖಕರು

. ...

READ MORE

Related Books