ಮುಪ್ಪಿನಿಂದ ತಾರುಣ್ಯಕ್ಕೆ

Author : ದೀಪಕ್ ಚೋಪ್ರಾ

Pages 222

₹ 150.00




Year of Publication: 2008
Published by: ವಾಸನ್ ಪಬ್ಲಿಕೇಷನ್ಸ್,
Address: # 25, ವಾಸನ್ ಟವರ್, ಗುಡ್ ಶೆಡ್ ರಸ್ತೆ, ಟಿಸಿಎಂ ರಾಯನ್ ರಸ್ತೆ, ಸುಭಾಶ್ ನಗರ, ಕಾಟನ್ ಪೇಟೆ, ಬೆಂಗಳೂರು-560053
Phone: 0804853 5855

Synopsys

ಅನಿವಾಸಿ ಭಾರತೀಯ ಡಾ. ದೀಪಕ್ ಚೋಪ್ರಾ ಅವರ ಕೃತಿ-‘ಮುಪ್ಪಿನಿಂದ ತಾರುಣ್ಯಕ್ಕೆ 81 ರಿಂದ 18ಕ್ಕೆ’. ದೇಹಕ್ಕೆ ಮುಪ್ಪು ಬರುವುದು ಸಹಜ. ಆದರೆ, ನಿಯಮಿತವಾಗಿ ಶಿಸ್ತುಬದ್ಧ ಬದುಕು ನಡೆಸುವುದರಿಂದ ಮುಪ್ಪನ್ನು ಮುಂದೂಡಬಹುದು. ವೃದ್ಧಾಪ್ಯದಲ್ಲಿ ಕಂಡು ಬರುವ ರಕ್ತದೊತ್ತದಡ, ಕೊಬ್ಬು ಶೇಖರಣೆ, ಸ್ನಾಯುಬಲ ಕುಸಿತ ಇತ್ಯಾದಿ ರೋಗಗಳಿಂದ ದೂರ ಇರಬಹುದು. ಇಂತಹ ಕೆಲ ಸಲಹೆಗಳನ್ನು ಒಳಗೊಂಡ ಕೃತಿ ಇದು. ವೃದ್ಧಾಪ್ಯ ಸಮೀಪಿಸುತ್ತಿರುವವರಿಗೆ ಬದುಕನ್ನು ಹೇಗೆ ಆರೋಗ್ಯವಾಗಿಟ್ಟುಕೊಳ್ಳಬೇಕು ಎಂಬುದರ ಅರಿವು ಮೂಡಿಸಲು ಈ ಕೃತಿಯಲ್ಲಿ ಲೇಖಕರು ಒಟ್ಟು 10 ಸೂತ್ರಗಳನ್ನು ನೀಡಿದ್ದಾರೆ. 

About the Author

ದೀಪಕ್ ಚೋಪ್ರಾ
(22 October 1942)

ದೀಪಕ್ ಚೋಪ್ರಾ ಅವರು ಅನಿವಾಸಿ ಭಾರತೀಯ. ಇತ್ತೀಚಿನ ಬರಹಗಾರರ ಪೈಕಿ ಇವರ ಹೆಸರು ಮೊದಲು ಕೇಳಿ ಬರುತ್ತಿದೆ. ದೆಹಲಿ ಮೂಲದವರು. ತಂದೆ ಕೃಷ್ಣಲಾಲ್ ಚೋಪ್ರಾ, ತಾಯಿ ಪುಷ್ಪಾ ಚೋಪ್ರಾ. ವೃತ್ತಿಯಲ್ಲಿ ಪರ್ಯಾಯ ಔಷಧಿಗಳ ಸಲಹೆಗಾರರು. ಭಾರತದಲ್ಲಿ ವೈದ್ಯಕೀಯ ಶಾಸ್ತ್ರ ಓದಿ ಇದೀಗ ಕೆನಡಾದಲ್ಲಿದ್ದಾರೆ. ಕೃತಿಗಳು: ಮುಪ್ಪಾಗದ ದೇಹ, ಕಾಲಾತೀತ ಮನಸ್ಸು, ದೇವರನ್ನು ಅರಿಯುವುದು ಹೇಗೆ?, ಮುಪ್ಪನಿಂದ ತಾರುಣ್ಯಕ್ಕೆ ...

READ MORE

Related Books