ಸಂಬಂಧಗಳು ಹಾಗೂ ಪರಿಸರದ ನಡುವಿನ ಬಾಂಧವ್ಯವನ್ನು ವಿವರಿಸುವ ಕಾದಂಬರಿ ಪರಿವರ್ತನೆ. ಸಮಕಾಲೀನ ಸಂದರ್ಭವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಲೇಖಕರು. ಪರಿವರ್ತನೆ ಜಗದ ನಿಯಮ ಎನ್ನುವ ಮಾತನಂತೆ ಈ ಕಾದಂಬರಿಯ ನಾಯಕ ಯಾವ ವಿಷಯದಲ್ಲಿ ಪರಿವರ್ತನೆ ಮಾಡಿಕೊಳ್ಳುತ್ತಾನೆ ಎಂಬುದನ್ನು ತಿಳಿಯಲು ನೀವು ಓದಿ ಪರಿವರ್ತನೆ.