ಕೊಡಗಿನ ಗೌರಮ್ಮನವರ ಸಮಗ್ರ ಸಣ್ಣ ಕಥೆಗಳು

Author : ಕೊಡಗಿನ ಗೌರಮ್ಮ

Pages 216

₹ 113.00
Year of Publication: 2008
Published by: ಅನನ್ಯ ಪ್ರಕಾಶನ
Address: ವಾಣಿ ವಿಲಾಸ ಮೊಹಲ್ಲಾ, ಮೈಸೂರು- 2

Synopsys

ಕನ್ನಡ ಮಹಿಳಾ ಸಾಹಿತ್ಯ ವಲಯದಲ್ಲಿ ಕೊಡಗಿನ ಗೌರಮ್ಮ ಅವರ ಪ್ರಮುಖ. ಅವರ ಸಣ್ಣ ಕಥೆಗಳು ಅಂದಿನ ಓದುಗರು ಮಾತ್ರವಲ್ಲ; ಇಂದೂ ಸಹ ಕಥಾ ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಹೆಣಿಕೆ ದೃಷ್ಟಿಯಿಂದ ಅಧ್ಯಯನ ಯೋಗ್ಯವಾಗಿವೆ. ಹೊಸಕನ್ನಡದ ಪ್ರಥಮ ಕತೆಗಾರ್ತಿ ಎಂಬ ಖ್ಯಾತಿ ಇವರಿಗಿದೆ. ಅದೃಷ್ಟದ ಆಟ, ಅಪರಾಧಿ ಹಾಗೂ ಆಹುತಿ ಎಂಬ ಮೂರು ಕಥಾ ಸಂಕಲನಗಳನ್ನು ಇಲ್ಲಿ ಸಂಕಲಿಸಲಾಗಿದೆ.

About the Author

ಕೊಡಗಿನ ಗೌರಮ್ಮ
(05 March 1912 - 13 April 1939)

ಕೊಡಗಿನ ಗೌರಮ್ಮನವರು ಕನ್ನಡದ ಮೊದಲ ಕಾದಂಬರಿಗಾರ್ತಿ ಕತೆಗಾರ್ತಿ ಎಂದರೆ ತಪ್ಪಾಗಲಾರದು. ಅವರು ಮಿಸೆಸ್ ಬಿ.ಟಿ.ಜಿ.ಕೃಷ್ಣ ಎನ್ನುವ ಹೆಸರಿನಲ್ಲಿ ಕತೆಗಳನ್ನು ಬರೆಯುತ್ತಿದ್ದರು. 1931 ರಿಂದ 1939ರವರೆಗೆ ಇವರು ರಚಿಸಿದ ಸಣ್ಣ ಕಥೆಗಳು ‘ಮಗುವಿನ ರಾಣಿ, ಕಂಬನಿ, ಚಿಗುರು’ ಗೌರಮ್ಮನ ಕಥೆಗಳು ಎಂಬ ಶೀರ್ಷಿಕೆಗಳಲ್ಲಿ ಪ್ರಕಟವಾಗಿವೆ. ಇವರು 1912ರಲ್ಲಿ ಮಡಿಕೇರಿಯಲ್ಲಿ ಜನಿಸಿದರು. ಸ್ವಾತಂತ್ರ್ಯ ಆಂದೋಲನದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಕೊಡಗಿನಲ್ಲಿ ಪ್ರವಾಸ ಕೈಗೊಂಡಾಗ ಅವರನ್ನು ತಮ್ಮ ಮನೆಗೆ ಬರಮಾಡಿಕೊಂಡು ತಮ್ಮ ಆಭರಣಗಳನ್ನೆಲ್ಲ ದಾನ ನೀಡಿದರು. ಗೌರಮ್ಮನವರು ತಮ್ಮ ಮನೆಯ ಸಮೀಪದ ಹೊಳೆಯಲ್ಲಿ ಈಜಲು ಹೋದಾಗ ಆಕಸ್ಮಿಕವಾಗಿ ಮುಳುಗಿ 1940ರಲ್ಲಿ ದುರಂತ ಸಾವಿಗೀಡಾದರು. ಇಲ್ಲವಾಗಿದ್ದರೆ ಕನ್ನಡ ಸಾರಸ್ವತ ...

READ MORE

Related Books