ತುಷಾರ ಹಾರ

Author : ಶ್ಯಾಮಲಾ ಮಾಧವ

Pages 154

₹ 157.00




Year of Publication: 2023
Published by: ಬಹುರೂಪಿ ಪ್ರಕಾಶನ
Address: ಬಸಪ್ಪ ಬಡಾವಣೆ, ಆರ್.ಎಂ.ವಿ 2ನೇ ಘಟ್ಟ, ಸಂಜಯನಗರ, ಬೆಂಗಳೂರು.
Phone: 70191 82729

Synopsys

ಮಗನನ್ನು ಕಳೆದುಕೊಳ್ಳುತ್ತಿರುವ ತಾಯಿಯ ವಿಹ್ವಲತೆಗಳನ್ನು, ಅಸಹಾಯಕತೆಯನ್ನು ಕಟ್ಟಿಕೊಡುವ ಕೃತಿ ‘ತುಷಾರ ಹಾರ’. ಇದನ್ನು ಮನತಟ್ಟುವಂತೆ ಓದಲು ಎದೆ ಗಟ್ಟಿಬೇಕು. ಇಂತಹ ದಾಖಲಾತಿಗಳು ಅಗಲಿಕೆಯ ದುಃಖವನ್ನು ಶಾಶ್ವತಗೊಳಿಸದಿದ್ದರೆ ಒಳ್ಳೆಯದು. ಈ ಪುಸ್ತಕ ತನ್ನ ಮಗನನ್ನು ಕಳೆದುಕೊಳ್ಳುತ್ತಿರುವ ತಾಯಿಯ ವಿಹ್ವಲತೆಗಳನ್ನು, ಅಸಹಾಯಕತೆಯನ್ನು ಕಟ್ಟಿಕೊಡುತ್ತದೆ. ಇದನ್ನು ಮನತಟ್ಟುವಂತೆ ಓದಲು ಎದೆಗಟ್ಟಿಬೇಕು. ಇಂತಹ ದಾಖಲಾತಿಗಳು ಅಗಲಿಕೆಯ ದುಃಖವನ್ನು ಶಾಶ್ವತಗೊಳಿಸದಿದ್ದರೆ ಒಳ್ಳೆಯದು ಎಂಬುದು ನನ್ನ ಅಭಿಮತ ಎನ್ನುತ್ತಾರೆ ರಾಜಾರಾಂ ತಲ್ಲೂರು.

About the Author

ಶ್ಯಾಮಲಾ ಮಾಧವ

ಲೇಖಕಿ, ಅನುವಾದಕಿ ಶ್ಯಾಮಲಾ ಮಾಧವ ಅವರು ಮಂಗಳೂರಲ್ಲಿ ಜನಿಸಿದವರು, ಬೆಸೆಂಟ್ ಶಾಲೆ ಹಾಗೂ ಸೇಂಟ್ ಆಗ್ನಿಸ್‌ ಕಾಲೇಜ್‌ಗಳಲ್ಲಿ ವಿದ್ಯಾಭ್ಯಾಸದ ಬಳಿಕ, ದಾಂಪತ್ಯ ನಿಮಿತ್ತ ಮುಂಬಯಿ ವಾಸ. ತಂದೆ ನಾರಾಯಣ ಉಚ್ಚಿಲ್ ಹಾಗೂ ತಾಯಿ ಯು. ವಸಂತಿ, ಮಂಗಳೂರ ಶೈಕ್ಷಣಿಕ ಕ್ಷೇತ್ರದಲ್ಲಿ ಪರಿಚಿತ ಹೆಸರು. ಹನ್ನೊಂದರ ಹರೆಯದಲ್ಲಿ ಪ್ರಥಮ ರಚನೆ, “ಕಡಲಿನ ಕರೆ' ಕವನ, 'ರಾಷ್ಟಬಂಧು' ಪತ್ರಿಕೆಯಲ್ಲಿ ಪ್ರಕಟವಾಯ್ತು. ಇದುವರೆಗೆ, ನಾಡಿನ ಹೆಚ್ಚಿನೆಲ್ಲ ಪತ್ರಿಕೆಗಳಲ್ಲಿ, ಅಂತರ್ಜಾಲ ಪತ್ರಿಕೆಗಳಲ್ಲಿ ಕಥೆ, ಕವನ, ಲೇಖನ, ಅನುವಾದ ಕೃತಿಗಳು ಪ್ರಕಟಿತ. 'ಸೃಜನಾ, ಮುಂಬಯಿ ಕನ್ನಡ ಲೇಖಕಿಯರ ಬಳಗದ ಸಂಚಾಲಕಿಯಾಗಿ ಎರಡು ವರ್ಷಗಳ ಕಾರ್ಯಭಾರದಲ್ಲಿ ಕೃತಿ ...

READ MORE

Related Books