
ಜೀವಪ್ರೀತಿ ಹಾಗೂ ಮಾನವಿಯ ಸಂಬಂಧಗಳ ನೆಲೆಗಟ್ಟಿನ ಮೇಲೆ ಬದುಕಿನ ಸಾರ್ಥಕತೆಗೆ ಒಂದಷ್ಟು ಶಕ್ತಿ ತುಂಬಬಲ್ಲ ಚೇತೋಹಾರಿ ಮತ್ತು ಪ್ರೇರಣಾತ್ಮಕ ಬರಹಗಳ ಸಂಗ್ರಹ.ಸುಮಾರು 30 ಸತ್ವಪೂರ್ಣ ಲೇಖನಗಳು ಇಲ್ಲಿದ್ದು ಖ್ಯಾಥ ಕಥೆಗಾರ ದಿ. ಅಬ್ಬಾಸ್ ಮೇಲಿನಮನಿ ಅವರ ಬೆನ್ನುಡಿ, ಬಾಗಲಕೋಟೆಯ ಶ್ರೀ ಬಸವೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿಜಯಕುಮಾರ ಕಟಗಿಹಳ್ಳಿಮಠ ಅವರ ಮುನ್ನುಡಿಯಿದೆ.
©2025 Book Brahma Private Limited.