ಅಭಿಮಾನ

Author : ನಾಗರಾಜ ಹೆಗಡೆ ಅಪಗಾಲ

Pages 302

₹ 250.00




Year of Publication: 2014
Published by: ಎಂ.ಪಿ.ಕರ್ಕಿ ಅಭಿನಂದನಾ ಸಮಿತಿ
Address: ಹೊನ್ನಾವರ- 581334
Phone: 9448738376

Synopsys

ಸಾಹಿತಿ ನಾಗರಾಜ ಹೆಗಡೆ ಅಪಗಾಲ ಅವರ ‘ಅಭಿಮಾನ’ ಕೃತಿಯು ಮಾಜಿ ಎಂಎಲ್ ಎ, ವೈದ್ಯರು, ಸಾಮಾಜಿಕ ಹೋರಾಟಗಾರ ಮಾತ್ರವಲ್ಲದೆ ಶಕ್ಷಣ ತಜ್ಞರೂ ಆಗಿರುವ ಡಾ.ಎಂ.ಪಿ.ಕರ್ಕಿಯವರ ಬಗೆಗಿನ ಅಭಿನಂದನಾ ಗ್ರಂಥವಾಗಿದೆ. 2014ರಲ್ಲಿ ಮುದ್ರಿಣಗೋಮಡ ಈ ಕೃತಿಯನ್ನು ಸಂಪಾದಿಸಿದವರು, ಪ್ರೊ.ಜಿಪಿ ಹೆಗಡೆ, ಪ್ರೊ.ಶ್ರೀಪಾದ ಹೆಗಡೆ ಕಣ್ಣಿ ಹಾಗೂ ಪ್ರೊ.ನಾಗರಾಜ ಹೆಗಡೆ ಅಪಗಾಲ ಅವರು.

About the Author

ನಾಗರಾಜ ಹೆಗಡೆ ಅಪಗಾಲ
(27 May 1971)

ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಅಪಗರದಲ್ಲಿ 27-05-1971ರಂದು ಜನಿಸಿದ ಇವರು ಹೊನ್ನಾವರ ಹಾಗೂ ಧಾರವಾಡದಲ್ಲಿ ವಿದ್ಯಾಭ್ಯಾಸವನ್ನು ಮಾಡಿದರು. ಹೊನ್ನಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಕ್ಷಗಾನ, ಕೃಷಿ, ಸಮುದಾಯ ಶಿಕ್ಷಣ, ಪರಿಸರ ಸಂರಕ್ಷಣೆ, ಸಂಗೀತಗಳಲ್ಲಿ ಸಮಾನ ಆಸಕ್ತಿ. ಕಣ್ಣಂಚಿನ ಕಡಲು ಪ್ರಕಟಿತ ಕವನ ಸಂಕಲನ. ಸಹಸ್ರ ಶೀರ್ಷ, ಅಭಿಯಾನ, ರಾಗಾನುರಾಗ, ಗಣನಾಯಕ, ದಾಂಪತ್ಯ ದೀವಿಗೆ, ಸಮಾಜ ಸಂಸ್ಕೃತಿ -ಸಂಪಾದಿತ ಕೃತಿಗಳು. ಹಲವು ಪತ್ರಿಕೆಗಳಲ್ಲಿಇವರ ಕವನ, ಲೇಖನಗಳು ಪ್ರಕಟಗೊಂಡಿವೆ. ...

READ MORE

Related Books