ತಗಿ ನಿನ್ನ ತಂಬೂರಿ

Author : ಚಂದ್ರಪ್ರಭಾ

Pages 176

₹ 180.00




Year of Publication: 2020
Address: ಡಿ. ಎ. ಬಾಗಲಕೋಟ, ‘ಅರು ನಿಲಯ’, ಬೀಳಗಿ ಓಣಿ, ಮಂಗಳವಾರ ಪೇಟೆ, ಬನಹಟ್ಟಿ-587311
Phone: 9916542172

Synopsys

ಶಿಶುನಾಳ ಶರೀಫರ ಜೀವನ ವೃತ್ತಾಂತದಿಂದ ಅವರ ತತ್ವಪದಗಳು ಕುರಿತು ಚಿಂತನಾ ಬರಹಗಳ ಸಂಗ್ರಹ ಈ ಕೃತಿ. ಶರೀಫರ ತತ್ವಪದಗಳನ್ನು ಇದುವರೆಗೆ ಅನೇಕರು ತಮ್ಮ ದೃಷ್ಟಿಕೋನದಿಂದ ವಿಶ್ಲೇಷಿಸಿದ್ದನ್ನು ಕಾಣಬಹುದು. ಅವೆಲ್ಲಕ್ಕಿಂತ ಭಿನ್ನ ನೆಲೆಯಲ್ಲಿ ಅವುಗಳನ್ನು ಅರ್ಥೈಸುವ ಪ್ರಯತ್ನ ಇಲ್ಲಿಯ ಬರಹಗಳಿವೆ.

Related Books