
ಗೋಮುಖ-ಎಂಬುದು ಡಾ. ಗಜಾನನ ಶರ್ಮ ಅವರ ಪ್ರವಾಸ ಕಥನ. ಕರಗಿ ಹೋಗುವ ಮುನ್ನ ಕಣ್ತುಂಬಿಕೊಳ್ಳೋಣ ಎಂಬ ಹಂಬಲದಿಂದ ತಾವು ಕೈಗೊಂಡ ಪ್ರವಾಸದ ಅನುಭವನಗಳನ್ನು, ಕಾಣ್ಕೆಗಳನ್ನು ಇಲ್ಲಿ ದಾಖಲಿಸಿದ್ದಾರೆ. ಇವರು ಸುತ್ತಾಡಿದ ಪ್ರದೇಶಗಳ ಬಗ್ಗೆ ವಿವಿಧ ಪ್ರವಾಸ ಕಥನಗಳು ಬಂದಿವೆಯಾದರೂ ಲೇಖಕರು ಅನುಭವ ವಿಭಿನ್ನ. ಬರಹ ಶೈಲಿಯಿಂದಲೂ ಅದು ಗಮನ ಸೆಳೆಯುತ್ತದೆ.
©2025 Book Brahma Private Limited.