ನಯಾಗರಕ್ಕೆ ಐನೂರು ಮೈಲಿ

Author : ಎಸ್.ಆರ್. ಗೌತಮ

Pages 160

₹ 113.00




Year of Publication: 2016
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001,
Phone: 08022203580

Synopsys

ಲೇಖಕ ಎಸ್.ಆರ್. ಗೌತಮ ಅವರ ಕೃತಿ-ನಯಾಗರಕ್ಕೆ ಐನೂರು ಮೈಲಿ. ಲೇಖಕರ ಪ್ರವಾಸ ಕಥನವಿದು. ನಯಾಗರದಲ್ಲಿಯ ತಮ್ಮ ಅನುಭವವನ್ನೂ ಲೇಖಕರು ಇಲ್ಲಿ ದಾಖಲಿಸಿದ್ದಾರೆ. ಅಲ್ಲಿಯ ನೀರಿನ ಬಳಕೆ. ಆರೋಗ್ಯ ಸೌಲಭ್ಯಗಳು, ಪ್ರಕೃತಿಯ ರಕ್ಷಣೆ ಇತ್ಯಾದಿ ಸಂಗತಿಗಳ ವಿವರಣೆ ಇದೆ.

Related Books