
ನಾಲ್ಕು ಮುದ್ರಣಗಳನ್ನು ಕಂಡ ಕೃತಿ- ಗೋಳದ ಮೇಲೊಂದು ಸುತ್ತು. ಲೇಖಕ ಟಿ.ಕೆ. ರಾಮರಾವ್ ಬರೆದಿದ್ದು, 1969ರಲ್ಲಿ ಅವರು ಗ್ರೀಸ್, ಸ್ವಿಜರ್ ಲ್ಯಾಂಡ್, ಫ್ರಾನ್ಸ್, ಇಂಗ್ಲೆಂಡ್, ಅಮೆರಿಕಾ, ಕೆನಡಾ, ಜಪಾನ್, ಹಾಂಕಾಂಗ್, ಥಾಯ್‌ಲ್ಯಾಂಡ್, ಸಿಂಗಾಪೂರ್, ಶ್ರೀಲಂಕಾ ಮುಂತಾದ ದೇಶಗಳನ್ನು ಸುತ್ತಿ ಬಂದು ರಚಿಸಿದ ಪ್ರವಾಸಾನುಭವದ ಕೃತಿ ‘ಗೋಳದ ಮೇಲೊಂದು ಸುತ್ತು. ಅನುಭವದ ನಿರೂಪಣಾ ಶೈಲಿಯಿಂದ ಈ ಕೃತಿಯು ಓದುಗರನ್ನು ಸೆಳೆಯುತ್ತದೆ.
©2025 Book Brahma Private Limited.