ಅಂಚೆ ಚೀಟಿಗಳಲ್ಲಿ ಆರೋಗ್ಯ

Author : ಎ.ಟಿ. ಪಾಟೀಲ

Pages 91

₹ 40.00




Year of Publication: 2007
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಉದ್ಯೋಗದಲ್ಲಿ ವೈಧ‍್ಯ ರಾಗಿದ್ದರೂ, ಪವೃತ್ತಿಯಲ್ಲಿಅಂಚೆ ಚೀಟಿ ಸಂಗ್ರಹರಾಗಿ ತೊಡಗಿಸಿಕೊಂಡಿರುವ ಡಾ.ಎ.ಟಿ.ಪಾಟೀಲ ರವರು ತನ್ನ ಕೃತಿಯಲ್ಲಿ ತಮ್ಮ ಹವ್ಯಾಸಕ್ಕೆ ಒಂದು ಕೊಂಡಿ ಕಂಡುಕೊಳ್ಳುವ ಪ್ರಯತ್ನವನ್ನು ಮಾಡಿದ್ದಾರೆ. ಅಂಚೆ ಇದರ ಹಿನ್ನೆಲೆ, ಇತಿಹಾಸ, ಮೂಲದ ಬಗ್ಗೆ ವಿವರಿಸುತ್ತಾ ಈ ಕೃತಿಯೂ ಮುಂದೆ ಸಾಗುತ್ತದೆ. ವೃತ್ತಿ ಪವ‍ೃತ್ತಿ ಎರಡನ್ನು ತಮ್ಮ ಆಸಕ್ತಿಯ ಕ್ಷೇತ್ರವನ್ನಾಗಿ ಮಾಡಿಕೊಂಡು ಪ್ರಸ್ತುತ ಕನ್ನಡ ಸಾಹಿತ್ಯದ ಎಸಲು ಈ ಕೃತಿಯ ಮೂಲಕ ಪಸರಿಸಿದೆ.

Related Books