ಹೃದಯಾಘಾತಕ್ಕೆ ಚಿಕಿತ್ಸೆ ಹಾಗೂ ನಿವಾರಣೆ

Author : ಚಂದ್ರಕಾಂತ ಬಿ. ಪಾಟೀಲ

Pages 79

₹ 35.00




Year of Publication: 2010
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560093
Phone: 080-22107795

Synopsys

ಮಾನವ ದೇಹದ ಪ್ರಮುಖ ಅಂಗ ಈ ಹೃದಯ. ರಕ್ತವನ್ನು ಶುದ್ಧೀಕರಿಸುವುದರಿಂದ ಹಿಡಿದು ಇಡೀ ದೇಹದ ಚಲನಾ ವ್ಯವಸ್ಥೆಯನ್ನು ನಿಯಂತ್ರಿಸುವ ಈ ಹೃದಯ, ಇತ್ತೀಚಿನ ಯಾಂತ್ರಿಕ ದಿನಗಳ ಜೀವನಶೈಲಿಗೆ ಒಳಗಾಗಿ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಹೃದಯಾಘಾತ ಎಂಬ ಪದ ಜನರಲ್ಲಿ ಆತಂಕ ಮೂಡಿಸುವಷ್ಟರ ಮಟ್ಟಿಗೆ, ಬದುಕಿನ ಅನಿಶ್ಚಿತತೆಗೆ ಕಾರಣವಾಗುವಷ್ಟರ ಮಟ್ಟಿಗೆ ಭಯಾದ ವಾತಾವರಣ ಸೃಷ್ಟಿಯಾಗಿದೆ. ಇದೇ ಕಾರಣಕ್ಕೆ ಈ ಅಂಗದ ಕುರಿತು ಜನಸಾಮಾನ್ಯರಿಗೆ ವಿಪರೀತ ಭಯ ಶುರುವಾಗುವ ಭಯದ ವಾತಾವರಣ ಉಂಟಾಗುತ್ತದೆ. ಜೀವನಕ್ರಮ, , ಆರೋಗ್ಯಕರವಾದ ಜೀವನ ಶೈಲಿ, ಆಹಾರಕ್ರಮ, ಒತ್ತಡ ನಿರ್ವಹಣೆಯಂತಹ ಸಹಜ ರೂಢಿಗಳನ್ನು ಆರಂಭದಿಂದಲೇ ರೂಢಿಸಿಕೊಂಡರೆ ಹೃದಯದ ಆರೋಗ್ಯವನ್ನು ಕಾಪಾಡಿಕೊಂಡು ಬರುವುದು ಕಷ್ಟದ ವಿಷಯೇನೂ ಅಲ್ಲ. ಈ ಎಲ್ಲಾ ಸಂಗತಿಗಳ ಬಗ್ಗೆ ಲೇಖಕ “ಚಂದ್ರಕಾಂತ ಬಿ. ಪಾಟೀಲ” ಅವರು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.

Related Books