ವೈದ್ಯನ ವೈಜಯಂತಿ

Author : ಶಿವಲಿಂಗಯ್ಯ ಜಿ.ಎ.

Pages 159




Year of Publication: 1938
Published by: ಎಚ್. ಎನ್. ರಾವ್ ಬ್ರದರ್ಸ್

Synopsys

‘ವೈದ್ಯನ ವೈಜಯಂತಿ’  ಶಿವಲಿಂಗಯ್ಯ ಅವರ ಪುಸ್ತಕವಾಗಿದೆ.  ಸರಳ ರೀತಿಯಲ್ಲಿ, ನಿಷ್ಕಳಂಕವಾಗಿ ಬರೆದಿದ್ದೇನೆ. ನನ್ನ ಕಿರಿಯ ಮಗಳು ತರಬೇತಾದ ದಾದಿ, ಅವಳಿಗೊಬ್ಬ ಮಗನಿದ್ದ. ಮುಂಜಾಗ್ರತೆಯಿಂದ ಅವನ ಆರೋಗ್ಯರಕ್ಷಣೆ ಮಾಡಲು ನನ್ನ ವೈದ್ಯಕೀಯ ಆರಂಭಜೀವನವನ್ನು ಅವಳು ತಿಳಿಯಲಪೇಕ್ಷಿಸಿದಳು. ಈ ಅಪೇಕ್ಷೆಯೇ ಈ ಬರಹದಲ್ಲಿದೆ ಎಂದಿದ್ದಾರೆ ಲೇಖಕ.

Related Books