ಓಕೆ ಮೇಕೆ ಚಿಂತಾಮಣಿ ಕೊಡ್ಲಕೆರೆ ಅವರ ಕವನಸಂಕಲನವಾಗಿದೆ. ಚಿಂತಾಮಣಿ ಕೊಡ್ಲಕೆರೆ ಸ್ವಧರ್ಮದಲ್ಲಿ ಕೃತ್ಯಕೃತ್ಯರಾಗುವ ಕನ್ನಡದ ಅನನ್ಯ ಪ್ರತಿಭೆ ದೈವದೊಂದಿಗೆ ಅವರದು ಅನ್ನೋನ್ಯ ಸಲುಗೆ ದೇವರು ಸರ್ವವ್ಯಾಪಿ ತಾನೇ? ಅಂದಮೇಲೆ ಮಕ್ಕಳ ಕಾವ್ಯದಲ್ಲೂ ಅವನು ಅವತರಿಸಲೇ ಬೇಕು ದೇವರ ಸಾರ್ಥಕ ಕಾವ್ಯಾವತರಣಕ್ಕೆ ಸಾಕ್ಷಿ ಆಗಲು ನೀವು ಸಕುಟುಂಬ ಸಮೇತರಾಗಿ ಅವರ ಮಕ್ಕಳ ಪದ್ಯಗಳನ್ನು ಓದಿರಿ. ಎಂದು ಹೆಚ್.ಎಸ್ ವೆಂಕಟೇಶ ಮೂರ್ತಿಯವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2023 Book Brahma Private Limited.