ಬಂಗಾರ ಬಣ್ಣದ ಹಕ್ಕಿ

Author : ಸೋಮಲಿಂಗ ಬೇಡರ ಆಳೂರ

Pages 78

₹ 80.00




Year of Publication: 2018
Published by: ಪಲ್ಲವಿ ಪ್ರಕಾಶನ ಬೀಳಗಿ
Address: ಸೋಮಲಿಂಗ ಬೇಡರ ಪಲ್ಲವಿ ಪ್ರಕಾಶನ ನಂದಿ ನಗರ ಬೀಳಗಿ - 587116 ಜಿಲ್ಲೆ - ಬಾಗಲಕೋಟೆ 9741637606
Phone: 9741637606

Synopsys

ಬಂಗಾರ ಬಣ್ಣದ ಹಕ್ಕಿ ಇದು ಮಕ್ಕಳ ಕಥನ ಕವನಗಳ ಕೃತಿಯಾಗಿದೆ. ಈ ಕೃತಿಯಲ್ಲಿ ಒಟ್ಟು 21 ಕವನಗಳಿದ್ದು ಮಕ್ಕಳ ಮನ ಸೂರೆಗೊಳ್ಳುವಂತೆ ಮಾಡುತ್ತವೆ. ಮಾನವೀಯ ಮೌಲ್ಯಗಳನ್ನು ಕಟ್ಟಿಕೊಡುವ ಕಥನಕವನಗಳೆಂಬ ಹಿರಿಮೆ ಗರಿಮೆಗಳಿಗೆ ಪಾತ್ರವಾಗಿದೆ.ಎಲ್ಲಿಯೂ ಪ್ರಾಸದ ತ್ರಾಸವಿಲ್ಲದೆ ಪರಿಶುಭ್ರವಾಗಿ ಕವನಗಳು ಹೊಳೆಯುತ್ತವೆ. ಸರಳತೆ, ಭಾಷಾ ಶೈಲಿ, ಕಥಾವಸ್ತು ಕವನಗಳ ಓಟ, ಮಾಟ , ಎಲ್ಲವೂ ಆಕರ್ಷಕ. ಈ ಕೃತಿಗೆ ಮಕ್ಕಳ ಸಾಹಿತ್ಯ ಸಂಗಮ ವಿಜಯಪುರದ ದತ್ತಿ ಬಹುಮಾನ ಲಭಿಸಿದೆ.

About the Author

ಸೋಮಲಿಂಗ ಬೇಡರ ಆಳೂರ
(08 June 1969)

ಸೋಮಲಿಂಗ ಬೇಡರ ಅವರು ಇಂಡಿ ಜಿಲ್ಲೆ ಆಳೂರ ತಾಲ್ಲೂಕಿನ ವಿಜಯಪುರದವರು. ಎಂ. ಎ. ಬಿಎಡ್ ವಿದ್ಯಾರ್ಹತೆಯನ್ನು ಹೊಂದಿರುವ ಇವರು ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರು. ಪ್ರಕಟಿತ ಕೃತಿಗಳು : ಮುತ್ತಿನ ಮಳೆ ( ಕವನ ಸಂಕಲನ 2001),ಮುದ್ದಿನ ಹಕ್ಕಿ(ಮಕ್ಕಳ ಕವನಗಳು 2006),  ಹಕ್ಕಿ ಗೂಡು ( ಮಕ್ಕಳ ‌ ಕವನಗಳು 2015) ಸುಡುತ್ತಿದ್ದಾನೆ ಸೂರ್ಯ (ಕವನ ಸಂಕಲನ 2017) , ಬಂಗಾರ ಬಣ್ಣದ ಹಕ್ಕಿ ‌ (ಮಕ್ಕಳ ಕಥನ ಕವನಗಳು) 2018) ಮಕ್ಕಳಿಗಾಗಿ ನೂರಾರು ಕವಿತೆಗಳು 2019 ( ಕಸಾಪ ‌ ಸಮೀರವಾಡಿ ದತ್ತಿ, ಮಕ್ಕಳ ‌ ‌ ...

READ MORE

Related Books