`ಹಕ್ಕಿಯ ಅರಮನೆ’ ಕವಿ ವೆಂಕಟೇಶ ಚಾಗಿ ಅವರ ಮಕ್ಕಳ ಕವನ ಸಂಕಲನ. ಬಹುತೇಕ ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಾಸಭರಿತ ಹಾಗೂ ಸರಳ ಭಾಷೆಯ ಕವನಗಳಿವೆ. ಸಾಹಿತಿ ಗುಂಡೂರಾವ್ ದೇಸಾಯಿ ಅವರು ಮುನ್ನುಡಿ ಹಾಗೂ ಸಾಹಿತಿ ಶಂಕರ್ ದೇವರು ಹಿರೇಮಠ ಅವರು ಬೆನ್ನುಡಿ ಬರೆದು ‘ವಸ್ತು ವೈವಿಧ್ಯತೆ, ನಿರೂಪಣಾ ಶೈಲಿಯಿಂದ ಕವನಗಳು ಓದುಗರ ಗಮನ ಸೆಳೆಯುತ್ತವೆ ಎಂದು ಪ್ರಶಂಸಿಸಿದ್ದಾರೆ.
©2023 Book Brahma Private Limited.