ಲೇಖಕ ಗಿರಿಮನೆ ಶ್ಯಾಮರಾವ್ ಅವರು ಬರೆದ ಕೃತಿ-ಹಕ್ಕಿಯ ಹೆಗಲೇರಿ. ಮಕ್ಕಳ ಮನಸ್ಸು ಕಲ್ಪನಾಭರಿತ. ಕಲ್ಪನೆಗಳಲ್ಲಿ ಮಕ್ಕಳು ರಂಜಿಸುತ್ತವೆ. ಅವುಗಳೀಗೆ ಕಲ್ಪನೆಗಳೆಂದರೆ ತುಂಬಾ ಇಷ್ಟ. ಕತೆ, ಪ್ರಕೃತಿ, ಭಾವೋತ್ಪತ್ತಿ, ಪ್ರಾಣಿಗಳ ಬದುಕು, ಮನರಂಜನೆ ಹೀಗೆ ಮಕ್ಕಳ ಮನೋಲೋಕದಲ್ಲಿ ಮುದ ನೀಡುವ ಅನೇಕ ಚಿತ್ರಣಗಳನ್ನು ಪದ್ಯರೂಪದಲ್ಲಿ ನೀಡಲಾಗಿದೆ. ಮಕ್ಕಳ ಮನೋವಿಕಾಸಕ್ಕೆ ತುಂಬಾ ಸಹಾಯಕವಾಗುವಂತೆ ಕೃತಿಯನ್ನು ವಿನ್ಯಾಸಗೊಳಿಸಲಾಗಿದೆ.
©2023 Book Brahma Private Limited.