
ಲೇಖಕ ರಂಜಾನ್ ದರ್ಗಾ ಅವರು ಬರೆದ ಕೃತಿ-ಮೂರ್ತ ಮತ್ತು ಅಮೂರ್ತ. ಈ ಎರಡು ಗಳಿಗೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅಪಾರ ಮೂಢನಂಬಿಕೆಗಳಿವೆ. ಆದರೆ, ಶರಣರಯು ಇಂತಹ ನಂಬಿಕೆಗಳನ್ನು ವಿರೋಧಿಸಿದರು. ಇತರರಿಗೆ ಒಳ್ಳೆಯದಾಗುವುದಾದರೆ ಅದು ಯಾವಾಗಲೂ ಶುಭಗಳಿಗೆಯೇ ಆಗಿರುತ್ತದೆ ಎಂಬ ಅಚಲ ನಿರ್ಧಾರದೊಂದಿಗೆ ಬದುಕು ಸಾಗಿಸಲು ತಮ್ಮ ಬದುಕಿನ ಮೂಲಕ ತಿಳಿ ಹೇಳಿದರು. ವಚನಗಳ ವಿಚಾರಗಳ ಹಿನ್ನೆಲೆಯಲ್ಲಿ ಲೇಖಕರ ವಿಶ್ಲೇಷಣೆ ಇದು.
©2025 Book Brahma Private Limited.