ಮಲೆನಾಡಿನ ಶಿಕಾರಿಯ ನೆನಪುಗಳು

Author : ಕಡಿದಾಳ್ ಎಸ್. ರಾಮಪ್ಪಗೌಡ

Pages 138

₹ 125.00




Year of Publication: 2018
Published by: ಐ ಬಿ ಎಚ್ ಪ್ರಕಾಶನ
Address: # 77, 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಬಿಎಸ್ ಕೆ 3ನೇ ಹಂತ, ಬೆಂಗಳೂರು- 560085

Synopsys

ಕಡಿದಾಳು ಕೆ.ಎಸ್. ರಾಮಪ್ಪಗೌಡ ಅವರು ಬೇಟೆ ಕುರಿತ ತಮ್ಮ ಅನುಭವಗಳನ್ನು ದಾಖಲಿಸಿದ ಕೃತಿ-ಮಲೆನಾಡಿನ ಶಿಕಾರಿಯ ನೆನಪುಗಳು. 1980ರ ಆಸುಪಾಸಿನ ಅವಧಿಯಲ್ಲಿಯ ಅನುಭವಗಳಿವು. ಬೇಟೆ ಆಡುವುದನ್ನು ಸರ್ಕಾರ ಇನ್ನೂ ಸಂಪೂರ್ಣ ನಿಷೇಧಿಸಿರಲಿಲ್ಲ. ಯಾವುದೇ ಸೌಕರ್ಯ-ಸೌಲಭ್ಯಗಳಿರದಿದ್ದರೂ ಅಂದಿನ ಜನರು ಅರಣ್ಯದಲ್ಲಿ ಹೇಗೆ ಬದುಕುತ್ತಿದ್ದರು ಎಂಬುದೇ ಕುತೂಹಲಕರ ಸಂಗತಿ. ಇಂತಹ ಸಂಗತಿಗಳ ವಿವರಣೆ ಇರುವ ಸಾಹಿತ್ಯ ಕಡಿಮೆ. ವಿಶೇಷವಾಗಿ, ಬೇಟೆಯನ್ನು ಹೇಗೆ ಆಡುತ್ತಿದ್ದರು. ಅದು ಹೇಗೆ ಅವರ ಬದುಕಿನ ಪ್ರಮುಖ ಭಾಗವಾಯಿತು. ಬೇಟೆ ಅವರಿಗೆ ಅನಿವಾರ್ಯವಿತ್ತೆ. ಅರಣ್ಯ ಪ್ರದೇಶದ ಕುತೂಹಲ ಸಂಗತಿಗಳು, ಪ್ರಾದೇಶಿಕತೆ, ಭೂಗೋಲದ ವೈಶಿಷ್ಟ್ಯ ಎಲ್ಲವನ್ನೂ ಅಧ್ಯಯನ ಮಾಡಲು ಇಂತಹ ಕೃತಿಗಳು ಆಕರ ಗ್ರಂಥಗಳಾಗುತ್ತವೆ.

About the Author

ಕಡಿದಾಳ್ ಎಸ್. ರಾಮಪ್ಪಗೌಡ

ಕಡಿದಾಳ್ ಎಸ್. ರಾಮಪ್ಪಗೌಡ ಅವರು ಹಿರಿಯ ಲೇಖಕರು. ಕೃತಿಗಳು: ಮಲೆನಾಡು ಶ್ರೀವೈಷ್ಣವ ನಾಮಧಾರಿ : ಗೌಡ ಸಂಸ್ಕೃತಿ, ಮಲೆನಾಡಿನ ಶಿಕಾರಿಯ ನೆನಪುಗಳು ...

READ MORE

Related Books