ಕತೆಯಲ್ಲದ ಕತೆ

Author : ಸುನಂದಾ ಕಡಮೆ

Pages 124

₹ 100.00




Year of Publication: 2016
Published by: ಅಪರಂಜಿ ಪ್ರಕಾಶನ
Address: ಅಪರಂಜಿ ನಿಲಯ, ನರಿಗುಡ್ಡನಹಳ್ಳಿ , ಕಲ್ಯಾಣನಗರ , ಜ್ಯೋತಿನಗರ ಫೋಸ್ಟ್, ಚಿಕ್ಕಮಗಳೂರು - 577102
Phone: 9844767859

Synopsys

ಸುನಂದಾ ಕಡಮೆ ಅವರ ಸ್ವಕಥನ ಪ್ರಬಂಧಗಳ ಕೃತಿ ಇದು. ಬೇರೆ ಬೇರೆ ಸಂದರ್ಭಗಳಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ 20 ಲೇಖನಗಳಿವೆ. ಶಿಕ್ಷಣ ಪಡೆಯುವದರಿಂದ ಸಿಗುವಂತಹ ಜ್ಞಾನ, ಮತ್ತು ಆ ಜ್ಞಾನದಿಂದ ಪ್ರೇರಕವಾಗುವಂತಹ ಮಾನವ ವಿಕಾಸ, ಮಾನವ ಮೌಲ್ಯ, ಸಾಹಿತ್ಯದ ಹಾದಿ ಕುರಿತು ಇಲ್ಲಿಯ ಲೇಖನಗಳ ಮೂಲಕ ಲೇಖಕಿ ಚರ್ಚಿಸಿದ್ದಾರೆ.

About the Author

ಸುನಂದಾ ಕಡಮೆ
(27 August 1967)

ಕಥೆಗಾರ್ತಿ ಸ್ತ್ರೀವಾದಿ ಸುನಂದಾ ಕಡಮೆ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸಮಕಾಲೀನ ವಿಷಯಗಳ ಕುರಿತು ಬರೆಯುವ ಸುನಂದಾ ಅವರು  ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಕಂಬಗಳ ಮರೆಯಲ್ಲಿ, ತುದಿ ಮಡಚಿಟ್ಟ ಪುಟ ಇವು ನಾಲ್ಕು ಕಥಾಸಂಕಲನಗಳು. ಬರೀ ಎರಡು ರೆಕ್ಕೆ, ದೋಣಿ ನಡೆಸೊ ಹುಟ್ಟು, ಹೈವೇ ನಂ. 63, ಎಳೆನೀರು ಇವು ನಾಲ್ಕು ಕಾದಂಬರಿಗಳು. ಪಿಸುಗುಡುವ ಬೆಟ್ಟಸಾಲು, ಪಡುವಣದ ಕಡಲು, ಕತೆಯಲ್ಲದ ಕತೆ ಇವು ಮೂರು ಪ್ರಬಂಧ ಸಂಕಲನಗಳು ಹಾಗೂ ಸೀಳುದಾರಿ ಎಂಬ ಕವನ ಸಂಕಲನಗಳು ಹೊರಬಂದಿವೆ. ಇವರಿಗೆ ಗುಡಿಬಂಡೆ ...

READ MORE

Related Books