ಮೆಲುಕು

Author : ಗಿರೀಶ ಕಾರ್ನಾಡ

Pages 202

₹ 120.00




Year of Publication: 2016
Published by: ಮನೋಹರ ಗ್ರಂಥ ಮಾಲಾ
Address: ಸುಭಾಷ್‌ ರೋಡ್‌, ಧಾರವಾಡ 580 001
Phone: 9845447002

Synopsys

’ ಮೆಲುಕು’ ಎಂಬ ಪುಸ್ತಕವು ಗಿರೀಶ ಕಾರ್ನಾಡರು ಬರೆದ ಲೇಖನಗಳ ಸಂಗ್ರಹ. ಕಾಗದದ ದೋಣಿ, ನಾನು ಒಂದು ಪ್ರಾಚೀನ ಕಲೆಯನ್ನು ಉಳಿಸಿದ್ದು, ಜಪಾನ ಎಂಬ ಸಂಸ್ಕೃತಿ, ನಾನು ಮತ್ತು ಪ್ರಧಾನಮಂತ್ರಿ, ನಾನು, ನನ್ನ ಕನ್ನಡ, ನಾನು ನಾಟಕ ಹೇಗೆ ರಚಿಸುತ್ತೇನೆ?, ಶಿಕಾರಿ, ಭಾರತೀಯ ಸಿನೇಮಾ ಮುಂತಾದ ಲೇಖನಗಳನ್ನು ಈ ಮೆಲುಕು ಪುಸ್ತಕದಲ್ಲಿ ಕಾಣಬಹುದಾಗಿದೆ .

About the Author

ಗಿರೀಶ ಕಾರ್ನಾಡ
(19 May 1934 - 10 June 2019)

ನಾಟಕಕಾರ ಗಿರೀಶ್ ಕಾರ್ನಾಡ್ ಅವರು  ರಂಗಭೂಮಿ- ಚಲನಚಿತ್ರ ನಟರಾಗಿ, ನಿರ್ದೇಶಕರಾಗಿ,  ಸಂಗೀತ- ನಾಟಕ ಅಕಾಡೆಮಿಗಳ ಅಧ್ಯಕ್ಷರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದಾರೆ. ಕತೆ, ವಿಮರ್ಶೆ ಮತ್ತು ತಮ್ಮ ಆತ್ಮಕತೆ ‘ಆಡಾಡತ ಆಯುಷ್ಯ’ಗಳನ್ನು ಬರೆದಿದ್ದರೂ ನಾಟಕಕಾರ ಎಂದೇ ಚಿರಪರಿಚಿತರು. ಗಿರೀಶ್ 1934ರ ಮೇ 19ರಂದು ಮಹಾರಾಷ್ಟ್ರದ ಮಾಥೇರದಲ್ಲಿ ಜನಿಸಿದರು. ಉತ್ತರಕನ್ನಡದ ಶಿರಸಿಯಲ್ಲಿ ಪ್ರಾಥಮಿ ಶಿಕ್ಷಣ ಧಾರವಾಡದ  ಬಾಸೆಲ್ ಮಿಶನ್ ಪ್ರೌಢಶಿಕ್ಷಣ, ಹಾಗೂ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ  ಪಡೆದ ಬಳಿಕ ಪ್ರತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್ ಫರ್ಡಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು.  ಆಕ್ಸ್ ಫರ್ಡಿನ ಡಿಬೇಟ್ ಕ್ಲಬ್ಬಿಗೆ ಅಧ್ಯಕ್ಷರಾಗಿ ಆಯ್ಕೆಯಾದ ...

READ MORE

Related Books