
ರಾಷ್ಟ್ರಕವಿ ಕುವೆಂಪು ಅವರ ಮಲೆನಾಡು ಹಾಗೂ ಅದರ ಸೊಬಗನ್ನು ಹಿಡಿದಿಡುವ ಪ್ರಯತ್ನವನ್ನು ಕೆ.ಪುಟ್ಟಸ್ವಾಮಿ ಅವರು ಮಾಡಿದ್ದಾರೆ. ಮಲೆನಾಡಿನ ಕಣ್ಮನ ತಣಿಸುವ ಸೃಷ್ಟಿ ಸೊಬಗು, ಅಲ್ಲಿ ಜೀವ ವೈವಿಧ್ಯ, ವರ್ಣ ವೈಭವವನ್ನು ಸೊಗಸಾದ ಛಾಯಾಚಿತ್ರ ಬಳಸಿ ದಾಖಲಿಸಲಾಗಿದೆ. ಕುವೆಂಪು ಕೃತಿಗಳ ಅಕ್ಷರಗಳಲ್ಲಿ ದಾಖಲಾದ ದೃಶ್ಯಗಳು ಚಿತ್ರರೂಪ ಪಡೆದು ಅಚ್ಚರಿ ಮೂಡಿಸುತ್ತವೆ.
©2025 Book Brahma Private Limited.