ಅಚಲ ಕಥಾಲೋಕ

Author : ಪದ್ಮಾಲಯ ನಾಗರಾಜ್

Pages 138

₹ 150.00
Year of Publication: 2022
Published by: ಆಕಾರ ಪ್ರಕಾಶನ

Synopsys

ಪದ್ಮಾಲಯ ನಾಗರಾಜ್ ಅವರ ಹೊಸ ಪುಸ್ತಕ "ಅಚಲ ಕಥಾಲೋಕ: ಅಚಲ-ಝೆನ್ ಅನುಸಂಧಾನ" ಪ್ರಕಟವಾಗಿದೆ. ಇದು ಅಚಲ ಪರಂಪರೆಯ ಪುಟ್ಟ ಪುಟ್ಟ ಝೆನ್ ತರಹದ 42 ಕತೆಗಳನ್ನು ಒಳಗೊಂಡಿದೆ. ಅಚಲ ತತ್ವಪರಂಪರೆಯು ಈ ನೆಲದ ಜೀವಂತ ದಾರ್ಶನಿಕ ಪಂಥವಾಗಿದೆ. ಪದ್ಮಾಲಯ ಅವರು ತುಂಬಾ ಒಳ್ಳೆಯ ಪ್ರಸಾವಣೆಯನ್ನು ಬರೆದಿದ್ದಾರೆ. ಡಾ. ರಹಮತ್ ತರೀಕೆರೆ ಅವರು ಅರ್ಥಪೂರ್ಣ ಬೆನ್ನುಡಿ ಬರೆದಿದ್ದಾರೆ.

About the Author

ಪದ್ಮಾಲಯ ನಾಗರಾಜ್

ಬಹುಮುಖ್ಯ ಸಂಸ್ಕೃತಿ ಚಿಂತಕರು, ಅಪರೂಪದ ಸಂಶೋಧಕರು, ಎಲ್ಲಕ್ಕಿಂತ ಮುಖ್ಯವಾಗಿ ಅಚಲಮಾರ್ಗಿಗಳು ಮತ್ತು ಅಪೂರ್ವ ತತ್ವಸಾಧಕರು ಪದ್ಮಾಲಯ ನಾಗರಾಜ್. ‘ಅಚಲ ಗುರು ಮಾರ್ಗ’ ಅವರ ಮಹತ್ವಪೂರ್ಣ ಕೃತಿ. ಕನ್ನಡ ಮತ್ತು ತೆಲುಗಿನ ಅಚಲ ತತ್ವಪದಗಳನ್ನು ಸಂಪುಟಗಳಲ್ಲಿ ಸಂಪಾದಿಸುತ್ತಿದ್ದಾರೆ. ಜೊತೆಗೆ ತಲೆಮಾರು ಕುಟೀರದ ನಾಟಿ ವೈದ್ಯರು. ...

READ MORE

Related Books