ಮೃಗ ಪ್ರಭುತ್ವ

Author : ಸೊಂದಲಗೆರೆ ಲಕ್ಷ್ಮೀಪತಿ

Pages 100

₹ 60.00




Published by: ಮಲ್ಲಮ್ಮ ಪಟೇಲ್ ನಾರಸೀ ಗೌಡ ಸಾಂಸ್ಕೃತಿಕ ಟ್ರಸ್ಟ್
Address: 1273,7ನೇ ಕ್ರಾಸ್,ಚಂದ್ರಾ ಬಡಾವಣೆ ವಿಜಯನಗರ, ಬೆಂಗಳೂರು
Phone: 9964124831

Synopsys

ಜಾರ್ಜ್‌ ಅರ್ವೆಲ್‌ ನ ಮೃಗ ಪ್ರಭುತ್ವ ಗೂಡಾರ್ಥದ ಆಂಗ್ಲ ಕಾದಂಬರಿ. ಜಗತ್ತಿನಲ್ಲಿ ಅತಿ ಹೆಚ್ಚು ಓದುಗರನ್ನು ಈ ಕೃತಿ ಆಕರ್ಷಿಸಿದೆ ಎಂಬ ಸುದ್ದಿ ಇದೆ. 1917ರ ರಶಿಷಯನ್‌ ಕ್ರಾಂತಿಯ ಪರಿಣಾಮಗಳ ಪ್ರತಿರೂಪ, ತದನಂತರ ಸ್ಟಾಲಿನ್‌ ಆಡಳಿತದ ವೈಖರಿಗೆ ರೂಪಕವಾಗಿ ರೂಪುಗೊಂಡ ಈ ಕೃತಿ 1923 ರಿಂದ 2005ರ ನಡುವಿನ ಅತ್ಯುತ್ತಮ ಆಂಗ್ಲ ಕಾದಂಬರಿ ಎಂಬ ಹೆಗ್ಗಳಿಕೆಯೊತ್ತಿದೆ. ಈ ಕೃತಿಯಲ್ಲಿ ಬರುವ ಪ್ರದಾನ ಪಾತ್ರಧಾರಿಗಳಾದ ಪ್ರಾಣಿಗಳು ಅವರ ಯಜಮಾನ ಮಿ.ಜೋನ್ಸ್‌ ನೆಂಬ ಅದಕ್ಷ, ಕುಡುಕ ರೈತನನ್ನು ಒಂದು ದಿನ ಫಾರಂನಿಂದ ಹೊರದಬ್ಬಿ ತಾವೇ ಕೈವಶ ಮಾಡಿಕೊಳ್ಳುವ ಬಗೆ ವಿವರಿಸುತ್ತಾನೆ.

About the Author

ಸೊಂದಲಗೆರೆ ಲಕ್ಷ್ಮೀಪತಿ

ಸೊಂದಲಗೆರೆ ಲಕ್ಷ್ಮಿಪತಿ ಅವರು ಉತ್ತಮ ಅನುವಾದಕರು. ಸ್ವತಃ ಲೇಖಕರು, ಕಥೆಗಾರರು ಆಗಿ ಉತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ ಕೀರ್ತಿ ಇವರಿಗಿದೆ. ಭಾರತೀಯ ಪ್ರಾತಿನಿಧಿಕ ಕತೆಗಳು, ಬೌದ್ಧ ಧರ್ಮದ ಅನನ್ಯತೆ, ಸಾಮ್ರಾಟ ಅಶೋಕ, ಜಗತ್ತಿನ ಉದಾತ್ತ ಚಿಂತಕರು, ಅನ್ಯ ಲೋಕದಲ್ಲಿ ಜೀವಿಗಳಿದ್ದಾರೆಯೇ? ಶ್ರೇಷ್ಠ ಅನುವಾದಿತ ಕಥೆಗಳು ಹೀಗೆ ಅನುವಾದಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ...

READ MORE

Related Books