ಕಡಲಾಚೆಯ ಚೆಲುವೆ

Author : ಕೇಶವ ಮಳಗಿ

Pages 208

₹ 120.00




Year of Publication: 2011
Published by: ಕಥನ ಪ್ರಕಾಶನ
Address: 15, 7ನೇ ಬಿ ಅಡ್ಡರಸ್ತೆ ಗಾರ್ಡನ್ ವಿಲ್ಲಾಸ್, ನಾಗರಭಾವಿ, ಬೆಂಗಳೂರು-56೦೦72

Synopsys

ಫ್ರೆಂಚ್ ಕಥಾ ಸಾಹಿತ್ಯ ಕೃತಿಯು ಇಪ್ಪತ್ತೆರಡು ಲೇಖಕರ , ಇಪ್ಪತ್ತೇಳು ಮಾದರಿಗಳನ್ನು ಒಳಗೊಂಡಿದೆ. ಮೊಪಾಸ , ಎಮಿಲಿ ಜೋಲಾ , ರಂಥ ಅಭಿಜಾತ ಕಥೆಗಾರರ ಜತೆ ಆಧುನಿಕ ಲೇಖಕರಾದ ಕಮೂ , ಸಾರ್ತ್ರ , ಸಿಮೊನ್ ದಬುವ , ಅನೀಸ್ ನಿನ್ ರಂಥ ಪ್ರಸಿದ್ಧ ಫ್ರೆಂಚ್ ಲೇಖಕರೂ ಇಲ್ಲದ್ದಾರೆ. ಮಾತ್ರವಲ್ಲ ಫ್ರೆಂಚ್ ವಸಾಹತುಶಾಹಿಗಳಾಗಿದ್ದ ಉತ್ತರ ಮತ್ತು ವಾಯುವ್ಯ ಆಫ್ರಿಕನ್ ದೇಶಗಳ , ಫ್ರೆಂಚ್ ಭಾಷೆಯಲ್ಲಿ ಬರೆಯುವ ಲೇಖಕರ ಕಥೆಗಳನ್ನು ಈ ಸಂಕಲನ ಒಳಗೊಂಡಿರುವುದು ಇದರ ವಿಶೇಷತೆಯಾಗಿದೆ.

About the Author

ಕೇಶವ ಮಳಗಿ

ಸದ್ಯ ಬೆಂಗಳೂರಿನ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಆ್ಯಂಡ್ ಟೆಕ್ನಾಲಜಿಯಲ್ಲಿ ಬೋಧಕರಾಗಿರಾಗಿರುವ ಕೇಶವ ಮಳಗಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾಗಿರುವ ಮಳಗಿ ಅವರು 80ರ ದಶಕದಲ್ಲಿ ತಮ್ಮ ಬರವಣಿಗೆ ಆರಂಭಿಸಿದರು. ತಮ್ಮ ವಿಶಿಷ್ಟ ನುಡಿಗಟ್ಟು, ಶೈಲಿ, ದನಿ ಬನಿಯ ಕತೆಗಳಿಂದ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಮಳಗಿ ಅವರು ಜನಸಾಮಾನ್ಯರು ಬದುಕನ್ನು ಘನತೆ, ಪ್ರೀತಿಯಿಂದ ಜೀವಿಸುವ ರೀತಿಯನ್ನು ಕತೆಗಳಲ್ಲಿ ಚಿತ್ರಿಸುತ್ತಾರೆ. ಆಪ್ತವಾಗಿ ಕತೆ ಹೇಳುವಂತೆ ಬರೆಯುವ ಮಳಗಿ ಅವರ 'ಕಡಲ ತೆರೆಗೆ ದಂಡೆ', 'ಮಾಗಿ ಮೂವತ್ತೈದು', 'ವೆನ್ನೆಲ ದೊರೆಸಾನಿ', 'ಹೊಳೆ ...

READ MORE

Awards & Recognitions

Related Books