
ಕಥಾಸರಿತ್ಸಾಗರದ 1738 ಶ್ಲೋಕಗಳಿರುವ ಒಂಬತ್ತನೆಯ ಲಂಬಕದ ಅನುವಾದವನ್ನು ಖ್ಯಾತ ಸಂಸ್ಕೃತ ವಿದ್ವಾನ್ ಶ್ರೀ ಶೇಷಾಚಲ ಶರ್ಮ ಅವರು ಕನ್ನನಡಕ್ಕೆ ಅನುವಾದ ಮಾಡಿದ್ದಾರೆ. ವಾಹನದತ್ತನ ಮೃಗಯಾವಿಹಾರ, ರಾಮಾಯಣದ ಕಥೆ, ಅಶೋಕಮಾಲೆಯೆಂಬ ವಿದ್ಯಾಧರಿಯ, ಅನಂಗಪ್ರಭೆಯ, ಲಕ್ಷದತ್ತ ಮತ್ತು ಲಬ್ಧದತ್ತರ, ಸಮುದ್ರಶೂರ ಮತ್ತು ಚಮರವಾಲರ ಕಥೆಗಳು, ಇತರ ಉಪಕಥೆಗಳು, ಚಿರದಾತನೆಂಬ ರಾಜನ ಪ್ರಸಂಗ ಇವೆಲ್ಲವನ್ನೂ ಈ ಪುಸ್ತಕದಲ್ಲಿ ವಿವರಿಸಲಾಗಿದೆ.
©2025 Book Brahma Private Limited.