ಪ್ರಸಾದ

Author : ಪಾ.ಶ.ಶ್ರೀನಿವಾಸ

Pages 148

₹ 100.00




Year of Publication: 2009
Published by: ಪ್ರಿಯದರ್ಶಿನಿ ಪ್ರಕಾಶನ
Address: #138, 7ನೇ ಸಿ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-560104

Synopsys

ಲೇಖಕ -ಅನುವಾದಕ ಪಾ.ಶ. ಶ್ರೀನಿವಾಸ ಅವರು ತಮಿಳು ಲೇಖಕರ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ ಕೃತಿ -ಪ್ರಸಾದ. ಕಲ್ಕಿ, ಅಖಿಲನ, ಜಯಕಾಂತನ್, ಇಂದುಮತಿ, ಮಾಲನ್ ಹೀಗೆ ವಿವಿಧ ಲೇಖಕರ ಒಟ್ಟು ಎಂಟು ಕಥೆಗಳು ಅನುವಾದಗೊಂಡಿವೆ. ಒಡೆದ ಕೋಟೆ, ಅಗ್ನಿ ಪರ್ವತ, ಉಪವಾಸ ವ್ರತ, ಮೆರವಣಿಗೆ, ಜಾಗ ಹೀಗೆ ವಿವಿಧ ಶೀರ್ಷಿಕೆಗಳ ಕಥೆಗಳಿವೆ. ಮೂಲಕಥೆಗಾರರು ತಮಿಳಿನಲ್ಲಿ ಉತ್ತಮ ಸಾಹಿತ್ಯ ರಚಿಸಿದ ಹಿರಿಯ ತಲೆಮಾರಿನವರು. ಈ ಎಲ್ಲ ಲೇಖಕರ ಪರಿಚಯವನ್ನು ನೀಡಿದ್ದು, ಅವರ ಇತರೆ ಸಾಹಿತ್ಯ ಅರಿಯಲು ಸಹಾಯಕವಾಗಿದೆ.

About the Author

ಪಾ.ಶ.ಶ್ರೀನಿವಾಸ

ಲೇಖಕ-ಚಿಂತಕ ಪಾ.ಶ. ಶ್ರೀನಿವಾಸ ಅವರು ತಮಿಳು-ಕನ್ನಡ ಸಾಹಿತ್ಯದ ಸೇತು ಆಗಿ ಸಾಕಷ್ಟು ಅನುವಾದ ಕಾರ್ಯ ಮಾಡಿದ್ದಾರೆ. ಇವರು ಮೂಲತಃ ಮಡ್ಯ ಜಿಲ್ಲೆಯವರು. ಕನ್ನಡದ ಹಾಗೂ ತಮಿಳಿನ ಮಹತ್ವದ ಕೃತಿಗಳನ್ನು ಆಯ್ದು, ಕನ್ನಡಕ್ಕೂ, ತಮಿಳಿಗೂ ಅನುವಾದಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.  ಕೃತಿಗಳು: ತಿರುಕ್ಕುರಳ್ (ತಮಿಳು ಮೂಲ, ಪದಶಃ ಅರ್ಥ ಮತ್ತು ಹೊಸಗನ್ನಡ ಅನುವಾದಗಳೊಂದಿಗೆ) ...

READ MORE

Related Books