
ʻಪತ್ರಕರ್ತನ ಪಯಣʼ ಕೃತಿಯು ಲಕ್ಷಣ ಕೊಡಸೆ ಅವರ ಪತ್ರಕರ್ತನ ಅನುಭವದ ಲೇಖನ ಸಂಕಲನವಾಗಿದೆ. ಅಧ್ಯಾಯ-1 ರಲ್ಲಿ ʻನೀವೂ ಕತ್ತೆಗಳಂತೆಯೇ ಇದ್ದಿರಿʼ, ಅಧ್ಯಾಯ-2 ರಲ್ಲಿ ಸುದ್ದಿ ಪ್ರಜ್ಞಾಕೇಂದ್ರ; ಜನರಲ್ ಡೆಸ್ಕ್, ಅಧ್ಯಾಯ-3ರಲ್ಲಿ ರಾಜಕೀಯ ಬೆಳವಣಿಗೆ, ಅಧ್ಯಾಯ-4ರಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಮಿತ್ರರೂ ಅಲ್ಲ, ಅಧ್ಯಾಯ-5ರಲ್ಲಿ ಕನ್ನಡಕ್ಕಾಗಿ ಕೈ ಎತ್ತು, ಅಧ್ಯಾಯ-6ರಲ್ಲಿ ಕೃಪಾಪೋಷಿತ ನಾಟಕ ಮಂಡಲಿ, ಅಧ್ಯಾಯ-7ರಲ್ಲಿ ಸಮಯದೊಂದಿಗೆ ಹೋರಾಟ. ಅಧ್ಯಾಯ-8ರಲ್ಲಿ ದೇವರಾಜ ಅರಸು ನಿರ್ಗಮನ, ಅಧ್ಯಾಯ-9ರಲ್ಲಿ ಬಾಹ್ಯ ಬೆಂಬಲದ ರಾಜಕೀಯ, ಅಧ್ಯಾಯ-10ರಲ್ಲಿ ಅಂಗರಕ್ಷಕರಿಂದ ಗುಂಡು, ಅಧ್ಯಾಯ-11ರಲ್ಲಿ ಹುಬ್ಬಳ್ಳಿಯ ಬದುಕು, ಅಧ್ಯಾಯ-12ರಲ್ಲಿ ಮುಖ್ಯ ವರದಿಗಾರ, ಅಧ್ಯಾಯ-13ರಲ್ಲಿ ಹೆಚ್ಚಿದ ಹೊಣೆಗಾರಿಕೆ ಯನ್ನು ವಿಚಾರವನ್ನು ಕಾಣಬಹುದಾಗಿದೆ.
©2025 Book Brahma Private Limited.