ನಾಯಕತನ ಪದ್ಧತಿ

Author : ಡಿ.ಎನ್. ಯೋಗೀಶ್ವರಪ್ಪ

Pages 192

₹ 200.00




Year of Publication: 2016
Published by: ಪ್ರಗತಿ ಗ್ರಾಫಿಕ್ಸ್
Address: # C/15/85, ನೆಲಮಹಡಿ, ಎಂಐಜಿ ಫ್ಲ್ಯಾಟ್ಸ್ (ಬಿಡಿಎ), ದೊಮ್ಮಲೂರು 2ನೇ ಹಂತ, ಬೆಂಗಳೂರು-560071
Phone: 080 2535 6742

Synopsys

ಲೇಖಕ ಡಾ. ಡಿ.ಎನ್. ಯೋಗೀಶ್ವರಪ್ಪ ಅವರ ಕೃತಿ-ನಾಯಕತನ ಪದ್ಧತಿ. ವಿಜಯನಗರ ಅರಸರ ಕಾಲದಲ್ಲಿ ಈ ನಾಯಕನ ಪದ್ಧತಿ ಹೆಚ್ಚಾಗಿ ಜಾರಿಯಲ್ಲಿತ್ತು. ಈ ಪದ್ಧತಿಗೆ ಅರಸರೇ ಪ್ರೋತ್ಸಾಹ ನೀಡಿದ್ದರು. ಈ ಪದ್ಧತಿಯ ವ್ಯಾಖ್ಯಾನ, ಒಂದು ಸಮೂಹವಾಗಿ ಬೆಳೆದ ಬಗೆ, ನಗರ ಆಡಳಿತದ ವೈಖರಿ ತಿಳಿಯಲು ಈ ಸಮೂಹವನ್ನು ಅರಸರು ಅವಲಂಬಿಸಿದ್ದು ಇಂತಹ ಸಂಗತಿಗಳನ್ನು ಐತಿಹಾಸಿಕವಾಗಿ ಸಂಶೋಧಿಸಿದ ಕೃತಿ ಇದು.

About the Author

ಡಿ.ಎನ್. ಯೋಗೀಶ್ವರಪ್ಪ

ಲೇಖಕ ಡಾ. ಡಿ.ಎನ್. ಯೋಗೀಶ್ವರಪ್ಪ ಅವರು ತುಮಕೂರಿನ ಶ್ರೀ ಸಿದ್ಧಗಂಗಾ ಮಹಿಳಾ ಪದವಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರು.  ಕೃತಿಗಳು: ನೊಳಂಬ ವಂಶದ ಅರಸು ಮನೆತನಗಳು, ನಾಯಕತನ ಪದ್ಧತಿ ...

READ MORE

Related Books