ಜೈ ಹೋ...ಗುಲ್ಜಾರರ ಹಾಡುಗಳು

Author : ಲಕ್ಷ್ಮಿಕಾಂತ ಇಟ್ನಾಳ

Pages 173

₹ 158.00




Year of Publication: 2016
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ ರಸ್ತೆ, ಹುಬ್ಬಳ್ಳಿ-580020
Phone: 09448110034

Synopsys

ಹಿರಿಯ ಲೇಖಕ ಲಕ್ಷ್ಮಿಕಾಂತ ಹಿಟ್ನಾಳ ಅವರು ಹಿಂದಿ ಹಾಗೂ ಉರ್ದು ಕವಿ ಗುಲ್ಜಾರ ಅವರ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ ಕೃತಿ ಜೈ ಹೋ...!. ಗುಲ್ಜಾರರ ಹಾಡುಗಳು ರೋಮಾಂಚನಕಾರಿ. ಮಾತ್ರವಲ್ಲ; ಜೀವನ ತತ್ವಗಳನ್ನು ಪ್ರತಿಪಾದಿಸುತ್ತವೆ. ನಿಸರ್ಗವನ್ನು ಪ್ರೀತಿಸುತ್ತವೆ. ಹಾಡು ಬರೆಯುವ ಗೀಳು ಅವರನ್ನು ಎಷ್ಟೊಂದು ಎತ್ತರಕ್ಕೆ ಕರೆದೊಯ್ದಿತು ಎಂದರೆ ಅವರಿಗೆ ಫಾಲ್ಖೆ ಪ್ರಶಸ್ತಿ ಸಹ ಲಭಿಸಿತು.

About the Author

ಲಕ್ಷ್ಮಿಕಾಂತ ಇಟ್ನಾಳ

ಹಿರಿಯ ಲೇಖಕ ಲಕ್ಷ್ಮಿಕಾಂತ ಇಟ್ನಾಳರು ಧಾರವಾಡದವರು. ಇವರಿಗೆ ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು  ಡಾ. ಯು.ಆರ್. ಅನಂತಮೂರ್ತಿ ಸಾಹಿತ್ಯ ಪುರಸ್ಕಾರ ನೀಡಿದೆ. ಇವರು ತಮ್ಮದೇ ಬ್ಲಾಗ್ ಹೊಂದಿದ್ದಾರೆ. ಕೃತಿಗಳು: ರಾಜಸ್ತಾನವೆಂಬ ಸ್ವರ್ಗದ ತುಣುಕು (ಪ್ರವಾಸ ಕಥನ), ಜೈ ಹೋ (ಗುಲ್ಜಾರರ ಹಾಡುಗಳು), ದಸ್ತಕ್  ...

READ MORE

Related Books