
ಖ್ಯಾತ ಇಂಗ್ಲಿಷ್ ಬೇಟೆಗಾರ ಜಿಮ್ ಕಾರ್ಬೆಟ್ನ 'ಮ್ಯಾನ್ ಈಟಿಂಗ್ ಲೆಪರ್ಡ್ ಆಫ್ ರುದ್ರಪ್ರಯಾಗ್' ಪುಸ್ತಕವನ್ನು ತೇಜಸ್ವಿಯವರು ರುದ್ರಪ್ರಯಾಗದ ಭಯಾನಕ ನರಭಕ್ಷಕ (1995) ಶೀರ್ಷಿಕೆಯಲ್ಲಿ ರೂಪಾಂತರ ಮಾಡಿ ಪ್ರಕಟಿಸಿದ್ದಾರೆ. ಭಾರತದಲ್ಲಿ ಬೆಳೆದ ಜಿಮ್ ಕಾರ್ಬೆಟ್ ತನ್ನ ಕೃತಿಯಲ್ಲಿ ತಾನು ಪ್ರಯಾಗದಲ್ಲಿ ನಡೆಸಿದ ಸಾಹಸಗಳನ್ನು, ಘರ್ನಾಲ್ ರೈತರೊಂದಿಗಿನ ತನ್ನ ಬೇಟೆಯ ಅನುಭವಗಳನ್ನು ಸಹಜವಾಗಿ, ಜೀವಂತವಾಗಿ ನಿರೂಪಿಸಿದ್ದಾನೆ. ಅದನ್ನು ತೇಜಸ್ವಿ ಇಲ್ಲಿ ಅಷ್ಟೇ ಸಹಜವಾದ ಜೀವಂತ ರೀತಿಯಲ್ಲಿ ಕನ್ನಡೀಕರಿಸಿದ್ದಾರೆ.
©2025 Book Brahma Private Limited.