ವಿಶ್ವವಿಖ್ಯಾತ ಸಂಶೋಧನೆಗಳು ಸಾಧನೆಗಳು

Author : ಸೂರ್ಯಕಾಂತ

Pages 110

₹ 99.00




Year of Publication: 2017
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಲೇಖಕ ಸೂರ್ಯಕಾಂತ ಅವರು ಬರೆದ ಕೃತಿ-ವಿಶ್ವವಿಖ್ಯಾತ ಸಂಶೋಧಕರು ಸಾಧನೆಗಳು. ಈ ಕೃತಿಯಲ್ಲಿ ವಿವಿಧ ವಲಯದ 92 ವಿಜ್ಞಾನಿಗಳ ಸಂಶೋಧನೆಯ ಹಾಗೂ ಸಾಧನೆಯ ಕಿರು ಪರಿಚಯವನ್ನು ನೀಡಲಾಗಿದೆ. ಮಕ್ಕಳು ಸೇರಿದಂತೆ ವಿಜ್ಞಾನಾಸಕ್ತ ಎಲ್ಲರಿಗೂ ಹಾಗೂ ಸಾಮಾನ್ಯ ಜ್ಞಾನ ವೃದ್ಧಿಸಿಕೊಳ್ಳುವ ಆಸಕ್ತಿ ಉಳ್ಳವರಿಗೂ ಈ ಕೃತಿ ಉಪಯುಕ್ತವಾಗಿದೆ. ಈ ಕೃತಿಗೆ ಭಾರತೀಯ ಪ್ರಕಾಶಕರ ಒಕ್ಕೂಟದ ‘ಅತ್ಯುತ್ತಮ ಮುದ್ರಣ ವಿನ್ಯಾಸ’ ಪ್ರಶಸ್ತಿ 1991-92) lಲಭಿಸಿದೆ.

Related Books