
ನಾಲ್ಕನೇ ತಲೆಮಾರಿನ ಜಾನಪದ ವಿದ್ವಾಂಸರನ್ನು ಈ ಕೃತಿಯಲ್ಲಿ ಪರಿಚಯಿಸಲಾಗಿದೆ. ಜಾನಪದ ತಲೆಮಾರು ಕೃತಿಯು ನಾಲ್ಕು ಭಾಗಗಳಾಗಿ ಹೊರಹೊಮ್ಮಿದ್ದು ಇದು ನಾಲ್ಕನೇ ಭಾಗವಾಗಿದೆ. ಇದರಲ್ಲಿ ಪಂಡಿತ ಸ್ವಾಮಿಗೌಡ, ಎಲ್.ಜಿ. ಸುಮಿತ್ರ, ಕೆರೆಮನೆ ಶಂಭು ಹೆಗಡೆ, ಗುಂಡ್ಮಿ ಚಂದ್ರಶೇಖರ ಐತಾಳ್, ನಂ. ನಾರಾಯಣಗೌಡ, ಡಿ.ಕೆ. ಈರೇಗೌಡ, ಶಾಂತಿನಾಯಕ, ಸಂಗಮೇಶ ಸವದತ್ತಿ ಮಠ, ಜೆ.ಎಸ್. ಭಟ್ಟ, ಬಿ.ಎ. ವಿವೇಕ ರೈ, ಜಿ.ಎಸ್. ಭಟ್ಟ, ಡಿ. ಬೋರೋಗೌಡ ಬಳದರೆ, ಬನ್ನಂಜೆ ಬಾಬು ಅಮೀನ್, ಪಾಲ್ತಾಡಿ ರಾಮಕೃಷ್ಣ ಆಚಾರ್, ಮಳಲಿ ವಸಂತ ಕುಮಾರ್, ಗವೀಶ್ ಹಿರೇಮಠ, ಹೊರೆಯಾಲ ದೊರೆಸ್ವಾಮಿ, ಟಿ.ಎಸ್. ಸತ್ಯಾನಾಥ ಮುಂತಾದವರನ್ನು ಪರಿಚಯಿಸಲಾಗಿದೆ.
©2025 Book Brahma Private Limited.